ಟಿಲ್ಲು ಸ್ಕ್ವೇರ್​ನಲ್ಲಿ ಅನುಪಮಾ ಪಾತ್ರವನ್ನು ಶ್ರೀಲೀಲಾ ಸೇರಿದಂತೆ ಮಿಸ್ ಮಾಡಿಕೊಂಡ ನಾಯಕಿಯರು ಯಾರು ಗೊತ್ತಾ?

ಹೈದರಾಬಾದ್​: ಯಂಗ್ ಹೀರೋ ಸಿದ್ದು ಜೊನ್ನಲಗಡ್ಡ ಅವರ ಇತ್ತೀಚಿನ ಚಿತ್ರ ಟಿಲ್ಲು ಸ್ಕ್ವೇರ್. ಈ ಚಿತ್ರವು ಡಿಜೆ ಟಿಲ್ಲು ಚಿತ್ರದ ಮುಂದುವರಿದ ಭಾಗವಾಗಿದೆ. ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ನಟಿಸಿದ್ದು, ಶುಕ್ರವಾರ(ಮಾರ್ಚ್ 29) ರಂದು ಪ್ರೇಕ್ಷಕರ ಮುಂದೆ ಬಂದಿದೆ. ಇದನ್ನೂ ಓದಿ: ಕಾಂಗ್ರೆಸ್​ಗೆ ಐಟಿ ಶಾಕ್..1800 ಕೋಟಿ ರೂ. ತೆರಿಗೆ ವಸೂಲಿಗೆ ನೋಟಿಸ್! ಬಿಡುಗಡೆಯಾದ ಮೊದಲ ಶೋನಲ್ಲೇ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಏತನ್ಮಧ್ಯೆ, ಈ ಸಿನಿಮಾದಲ್ಲಿ ನಾಯಕಿ ಪಾತ್ರವನ್ನು ಮಿಸ್ ಮಾಡಿಕೊಂಡ ನಾಯಕಿಯರು ಇವರೇ ಎಂದು ಸಾಮಾಜಿಕ … Continue reading ಟಿಲ್ಲು ಸ್ಕ್ವೇರ್​ನಲ್ಲಿ ಅನುಪಮಾ ಪಾತ್ರವನ್ನು ಶ್ರೀಲೀಲಾ ಸೇರಿದಂತೆ ಮಿಸ್ ಮಾಡಿಕೊಂಡ ನಾಯಕಿಯರು ಯಾರು ಗೊತ್ತಾ?