ಕರೊನಾ ಕುರಿತು ಚೀನಾ ಮಾಹಿತಿ ನೀಡಿಲ್ಲ – ಬದಲಾಯಿತು ಡಬ್ಲ್ಯುಎಚ್​ಒ ವರಸೆ

ನವದೆಹಲಿ: ಕರೊನಾ ವೈರಸ್​ ಕೋವಿಡ್ 19 ಸೋಂಕಿನ ಕುರಿತಾಗಿ ಆರಂಭಿಕ ಹಂತದಲ್ಲೇ ಚೀನಾ ಮಾಹಿತಿ ನೀಡಿರಲಿಲ್ಲ ಎಂದು ಮಾಹಿತಿ ತಿದ್ದುಪಡಿ ಮಾಡುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ ) ತನ್ನ ವರಸೆಯನ್ನು ಸ್ವಲ್ಪ ಬದಲಾಯಿಸಿಕೊಂಡಿದೆ. ಆರಂಭಿಕ ಹಂತದಲ್ಲಿ ಡಬ್ಲ್ಯುಎಚ್​ಒ ವರದಿ ಗಮನಿಸಿದರೆ ಅಲ್ಲಿ ಅದು, ಚೀನಾ ಮಾಹಿತಿ ಒದಗಿಸಿತ್ತು ಎಂದೇ ಹೇಳುತ್ತ ಬಂದಿತ್ತು. ಆದರೆ, ಹೊಸ ಮಾಹಿತಿಯಲ್ಲಾದ ಪರಿಷ್ಕರಣೆ ಎಲ್ಲರನ್ನೂ ಚಿಂತೆಗೀಡು ಮಾಡುವಂತೆ ಇದೆ. ಅಮೆರಿಕದ ವಾಷಿಂಗ್ಟನ್ ಎಕ್ಸಾಮಿನರ್ ಎಂಬ ವಾರಪತ್ರಿಕೆ ಈ ವಿಷಯದತ್ತ ಜಗತ್ತಿನ … Continue reading ಕರೊನಾ ಕುರಿತು ಚೀನಾ ಮಾಹಿತಿ ನೀಡಿಲ್ಲ – ಬದಲಾಯಿತು ಡಬ್ಲ್ಯುಎಚ್​ಒ ವರಸೆ