ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯವಿದು…ಆದ್ರೆ ಬೆಂಗಳೂರಿಗರಿಗೆ ಮಾತ್ರ ಇಷ್ಟವಾಗಿದ್ದು ಇದೇ ಕಣ್ರೀ

ಬೆಂಗಳೂರು: ಆಹಾರ ಆರ್ಡರ್ ಮಾಡುವ ಮತ್ತು ವಿತರಿಸುವ ಕಂಪನಿಯು ತನ್ನ ವಾರ್ಷಿಕ ಟ್ರೆಂಡ್ ವರದಿಯನ್ನು ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಎಷ್ಟು ಜನರು ಏನನ್ನು ಆರ್ಡರ್ ಮಾಡಿದ್ದಾರೆ ಎಂಬ ಡೇಟಾವನ್ನು ಒಳಗೊಂಡಿದೆ. ಈ ಕಂಪನಿಯು ಕಳೆದ ಎಂಟು ವರ್ಷಗಳಿಂದ ಈ ವರದಿಯನ್ನು ಬಿಡುಗಡೆ ಮಾಡುತ್ತಿದೆ. ಇದರ ಮೂಲಕ ಜನರು ವರ್ಷವಿಡೀ ಏನು ಆರ್ಡರ್ ಮಾಡಿದ್ದಾರೆ ಎಂಬುದು ತಿಳಿಯುತ್ತದೆ. ನಾವು ಬಹುತೇಕ ಎಲ್ಲಾ ಸಂದರ್ಭಗಳಲ್ಲಿ ಆಹಾರವನ್ನು ಆರ್ಡರ್ ಮಾಡಿದರೂ, ಭಾರತದಲ್ಲಿ ವಿಭಿನ್ನವಾದ ಕ್ರೇಜ್ ಕಂಡುಬರುವ ಒಂದು ವಿಶೇಷ ಖಾದ್ಯವಿದೆ. … Continue reading ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯವಿದು…ಆದ್ರೆ ಬೆಂಗಳೂರಿಗರಿಗೆ ಮಾತ್ರ ಇಷ್ಟವಾಗಿದ್ದು ಇದೇ ಕಣ್ರೀ