ಹೇಳಿದ ದಿನದಂದೇ ಕೆಜಿಎಫ್ ​2 ಬಿಡುಗಡೆ ಆಗುವುದಾ?

ಬೆಂಗಳೂರು: ಅಕ್ಟೋಬರ್ 23ಕ್ಕೆ ‘ಕೆಜಿಎಫ್ – ಚಾಪ್ಟರ್ 2’ ಚಿತ್ರ ಬಿಡುಗಡೆ ಆಗುವುದು ನಿಜವಾ? ಇಂಥದ್ದೊಂದು ಪ್ರಶ್ನೆ ಯಶ್ ಅಭಿಮಾನಿಗಳ ವಲಯದಲ್ಲಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣವೂ ಇದೆ. ಪ್ರಮುಖವಾಗಿ ಚಿತ್ರದ ಚಿತ್ರೀಕರಣ ಇನ್ನೂ ಪೂರ್ತಿಯಾಗಿಲ್ಲ. ಈ ಮಧ್ಯೆ ಲಾಕ್​ಡೌನ್ ಘೋಷಣೆ ಆಗಿರುವುದರಿಂದ ಸದ್ಯಕ್ಕೆ ಚಿತ್ರೀಕರಣ ಸಾಧ್ಯವಿಲ್ಲ. ಮುಂದೆ ಯಾವಾಗ ಎಂಬ ಸ್ಪಷ್ಟ ಚಿತ್ರಣವೂ ಇಲ್ಲ. ಹೀಗಿರುವಾಗ ಉಳಿದಿರುವ ಐದು ತಿಂಗಳಲ್ಲಿ ಚಿತ್ರೀಕರಣ ಸಂಪೂರ್ಣಗೊಳಿಸಿ, ಬೇರೆಲ್ಲಾ ಕೆಲಸಗಳನ್ನು ಮುಗಿಸಿ, ಹೇಳಿದ ದಿನದಂದೇ ಚಿತ್ರ ಬಿಡುಗಡೆಯಾಗುವುದು ಹೌದಾ ಎಂಬ … Continue reading ಹೇಳಿದ ದಿನದಂದೇ ಕೆಜಿಎಫ್ ​2 ಬಿಡುಗಡೆ ಆಗುವುದಾ?