ದೇವರೆಲ್ಲಿದ್ದಾನೆ?: ಮನೋಲ್ಲಾಸ ಅಂಕಣ

| ವಿದ್ಯಾ ಉಪೇಂದ್ರ ಜೋಶಿ ಒಂದು ದಿನ ಶಿಷ್ಯನೊಬ್ಬ ‘ಗುರುಗಳೆ ದೇವರು ಎಲ್ಲಿದ್ದಾನೆ?’ ಎಂದು ಪ್ರಶ್ನಿಸಿದ. ‘ಎಲ್ಲೆಲ್ಲಿಯೂ ಇದ್ದಾನೆ. ಪ್ರತಿಯೊಬ್ಬನಲ್ಲಿಯೂ, ಪ್ರತಿ ವಸ್ತುವಿನಲ್ಲೂ’ ಎಂದು ಉತ್ತರಿಸಿದರು. ನಂತರ ಶಿಷ್ಯ ಮನೆಗೆ ಹೋಗುತ್ತಿರಬೇಕಾದರೆ ಎದುರಿಗೆ ಅವನತ್ತಲೇ ಆನೆಯೊಂದು ಬರುತ್ತಿರುವುದು ಕಾಣಿಸಿತು. ‘ದೂರ ಹೋಗು ದೂರ ಹೋಗು. ಆನೆಗೆ ಹುಚ್ಚು ಹಿಡಿದಿದೆ’ ಎಂದು ಮಾವುತ ಜೋರಾಗಿ ಕೂಗಿದ. ಈತ ಸಾಗುತ್ತಲೇ ಇದ್ದ. ಆಗ ಮಾವುತ ಮತ್ತಷ್ಟು ಜೋರಾಗಿ ಆಚೆ ಹೋಗು ಎಂದ. ಆದರೂ ಈತ ‘ಅಷ್ಟಕ್ಕೂ ಆನೆ ನನ್ನ ಮೇಲೇಕೆ … Continue reading ದೇವರೆಲ್ಲಿದ್ದಾನೆ?: ಮನೋಲ್ಲಾಸ ಅಂಕಣ