ಜಗತ್ತು ಸಹಜಸ್ಥಿತಿಗೆ ಮರಳುವುದು ಯಾವಾಗ? ಡಬ್ಲ್ಯೂಎಚ್​ಒ ಮುಖ್ಯ ವಿಜ್ಞಾನಿ ಏನು ಹೇಳಿದ್ದಾರೆ ಓದಿ!

ನವದೆಹಲಿ: ಜನರು ಕರೊನಾ ವೈರಸ್​ನೊಂದಿಗೇ ಬದುಕಲು ಕಲಿಯುವ ‘ಸ್ಥಳೀಯತೆ’ಯ ಹಂತ(ಎಪಿಡೆಮಿಕ್ ಸ್ಟೇಜ್)ವನ್ನು ಭಾರತ ಪ್ರವೇಶಿಸುತ್ತಿರಬಹುದು. ದೇಶದಲ್ಲಿ ಕಡಿಮೆ ಅಥವಾ ಮಧ್ಯಮ ಮಟ್ಟದಲ್ಲಿ ರೋಗಪ್ರಸರಣ ನಡೆಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಜೊತೆಗೆ, ಜಾಗತಿಕ ಮಟ್ಟದಲ್ಲಿ 2022ರ ಅಂತ್ಯದ ವೇಳೆಗೆ ಶೇ. 70 ರಷ್ಟು ಲಸಿಕಾಕರಣ ಮುಗಿದು, ಎಲ್ಲಾ ದೇಶಗಳು ಸಹಜ ಜೀವನಕ್ಕೆ ಮರಳಬಹುದಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದಿದ್ದಾರೆ. ಜನಸಂಖ್ಯೆಯು ವೈರಸ್‌ನೊಂದಿಗೆ ಬದುಕಲು ಕಲಿಯುವುದು ಸ್ಥಳೀಯತೆಯ ಹಂತವಾಗಿದೆ. ವೈರಸ್ ಜನಸಂಖ್ಯೆಯನ್ನು … Continue reading ಜಗತ್ತು ಸಹಜಸ್ಥಿತಿಗೆ ಮರಳುವುದು ಯಾವಾಗ? ಡಬ್ಲ್ಯೂಎಚ್​ಒ ಮುಖ್ಯ ವಿಜ್ಞಾನಿ ಏನು ಹೇಳಿದ್ದಾರೆ ಓದಿ!