ಪವನ್ ಕಲ್ಯಾಣ್ ನಟನೆಯ ‘ಬ್ರೋ’ ಪ್ರಿ-ರಿಲೀಸ್ ಈವೆಂಟ್​​ ಯಾವಾಗ?; ಇಲ್ಲಿದೆ ಮಾಹಿತಿ

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಪವರ್​​ ಸ್ಟಾರ್​​ ಪವನ್​​ ಕಲ್ಯಾಣ್​ ನಟನೆಯ ‘ಬ್ರೋ’ ಚಿತ್ರದ ಪ್ರಿ-ರಿಲೀಸ್​ ಈವೆಂಟ್​​ಗೆ ಅಧಿಕೃತ ದಿನಾಂಕ ನಿಗದಿಯಾಗದಿದ್ದರೂ, ಇದೇ ದಿನದಂದು ಕಾರ್ಯಕ್ರಮ ನಡೆಯಲಿದೆ ಎಂಬ ಊಹಾಪೋಹ ಸದ್ಯ ಟಾಲಿವುಡ್​​ ಅಂಗಳದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಹದಿನೈದು ವರ್ಷದ ನೆನಪಿಗೆ ಸಾಮಾಜಿಕ ಕಾರ್ಯ: ಡಿಎಆರ್ ಸಿಬ್ಬಂದಿಯಿಂದ ಸಂಭ್ರಮಾಚರಣೆ ನಟ, ರಾಜಕಾರಣಿ ಪವನ್​​ ಕಲ್ಯಾಣ್ ಅವರ ಮುಂದಿನ ಚಿತ್ರ ‘ಬ್ರೋ’, ಫ್ಯಾಂಟಸಿ ಮತ್ತು ಕಾಮಿಡಿ ಜಾನರ್​​ ಆಗಿದ್ದು, ಸಮುದ್ರಕನಿ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪವನ್ … Continue reading ಪವನ್ ಕಲ್ಯಾಣ್ ನಟನೆಯ ‘ಬ್ರೋ’ ಪ್ರಿ-ರಿಲೀಸ್ ಈವೆಂಟ್​​ ಯಾವಾಗ?; ಇಲ್ಲಿದೆ ಮಾಹಿತಿ