ಮಾನವರ ನಡುವೆ ಮೊದಲ ಚುಂಬನ ನಡೆದಿದ್ದು ಯಾವಾಗ? ಬಹಿರಂಗವಾಯ್ತು ಅಚ್ಚರಿಯ ಉತ್ತರ!

ನವದೆಹಲಿ: ಮುತ್ತು, ಚುಂಬನ ಮತ್ತು ಪಪ್ಪಿ ಮುಂತಾದ ಹೆಸರಿನಿಂದ ಕರೆಯುವ ಮುತ್ತು ಪ್ರೇಮ ಸಂಬಂಧಗಳ ಬೆಸುಗೆ ಮಾತ್ರವಲ್ಲದೆ, ಪರಸ್ಪರ ಕಾಳಜಿ, ಅನ್ಯೋನ್ಯತೆ, ಆರೈಕೆ, ಆಪ್ತತೆ, ರಕ್ಷಣೆ ಹಾಗೂ ಭರವಸೆಯ ಸೂಚಕವಾಗಿದೆ. ಪ್ರೇಮಿಗಳ ನಡುವೆ ಪ್ರೀತಿಯ ಭಾವನೆ ವ್ಯಕ್ತಪಡಿಸಲು ಈ ಮುತ್ತು ಪ್ರಮುಖ ಅಂಶವಾಗಿದೆ. ಚುಂಬನದಿಂದ ಆರೋಗ್ಯದ ಲಾಭಗಳೂ ಇವೆ ಎನ್ನುತ್ತಾರೆ ಸಂಶೋಧಕರು. ಆದರೆ, ಈ ಮುತ್ತಿನ ಹುಟ್ಟಿನ ಬಗ್ಗೆ ಯಾರಿಗಾದರೂ ತಿಳಿದೆದೆಯಾ? ಮಾನವರ ನಡುವೆ ಪ್ರಥಮ ಚುಂಬನ ಯಾವಾಗ ಆರಂಭವಾಯಿತು ಎಂಬುದು ಗೊತ್ತಿದೆಯಾ? ಇದೊಂದು ಉತ್ತರ ನೀಡಲಾಗದ … Continue reading ಮಾನವರ ನಡುವೆ ಮೊದಲ ಚುಂಬನ ನಡೆದಿದ್ದು ಯಾವಾಗ? ಬಹಿರಂಗವಾಯ್ತು ಅಚ್ಚರಿಯ ಉತ್ತರ!