ಫ್ರೆಂಡ್​ಗೆ ದುಡ್ಡು ಕಳುಹಿಸಬೇಕಾದ್ರೆ ಇನ್ನು ವಾಟ್ಸ್ಆ್ಯಪ್​ ಮಾಡಿ!

ಬೆಂಗಳೂರು: ಡಿಜಿಟಲ್ ಪಾವತಿ ವ್ಯವಸ್ಥೆಯೊಳಗೆ ವಾಟ್ಸ್ಆ್ಯಪ್ ಪ್ರವೇಶವಾಗಿದ್ದು, ಭಾರತದಲ್ಲಿ ಅಪ್ಡೇಟ್ ಮಾಡಿದ ಅಪ್ಲಿಕೇಶನ್​ನಲ್ಲಿ ಇದು ಲಭ್ಯವಿದೆ. ಡಿಜಿಟಲ್ ಪಾವತಿ ಸೇವೆಯನ್ನು ಭಾರತದಲ್ಲಿ ಆರಂಭಿಸುವುದಕ್ಕಾಗಿ ಅದಕ್ಕೆ ನವೆಂಬರ್ ತಿಂಗಳಷ್ಟೇ ಅನುಮತಿ ಸಿಕ್ಕಿತ್ತು. ಆರಂಭಿಕ ಬ್ಯಾಂಕಿಂಗ್ ಪಾಲುದಾರರಾಗಿ ವಾಟ್ಸ್ಆ್ಯಪ್ ಪೇಮೆಂಟ್​ ಜತೆಗೆ ಸ್ಟೇಟ್​ಬ್ಯಾಂಕ್ ಆಫ್ ಇಂಡಿಯಾ, ಎಚ್​ಡಿಎಫ್​ಸಿ, ಐಸಿಐಸಿಐ ಮತ್ತು ಏಕ್ಸಿಸ್ ಬ್ಯಾಂಕುಗಳು ಕೈ ಜೋಡಿಸಿವೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ವಾಟ್ಸ್​ಆ್ಯಪ್, ಡಿಜಿಟಲ್ ಪಾವತಿ ಸೇವೆಗಾಗಿ ಕಂಪನಿ ಭಾರತದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್​ಪಿಸಿಐ)ನ ಯುನಿಫೈಡ್ … Continue reading ಫ್ರೆಂಡ್​ಗೆ ದುಡ್ಡು ಕಳುಹಿಸಬೇಕಾದ್ರೆ ಇನ್ನು ವಾಟ್ಸ್ಆ್ಯಪ್​ ಮಾಡಿ!