ವಾಟ್ಸ್​ಆ್ಯಪ್​ನಲ್ಲಿ ಇನ್ನು ನಿಮ್ಮ ಖಾಸಗಿ ಚಾಟಿಂಗ್ ಸುರಕ್ಷಿತ! ಹೇಗೆ ಬಳಸೋದು?

ನವದೆಹಲಿ: ಫೇಸ್​ಬುಕ್​ ಮಾತೃಸಂಸ್ಥೆ ಮೆಟಾ, WhatsAppಗೆ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಆ್ಯಪ್‌ನಲ್ಲಿ ಬಳಕೆದಾರರ ಗೌಪ್ಯತೆ ಮತ್ತು ಖಾಸಗಿತನದ ಸುರಕ್ಷತೆಯನ್ನು ಹೆಚ್ಚಿಸಲು ವಾಟ್ಸಾಪ್‌ ಬಹುನಿರೀಕ್ಷಿತ ‘ಚಾಟ್ ಲಾಕ್ ಫೀಚರ್​ಅನ್ನು ಇದೀಗ ಲಾಂಚ್ ಮಾಡಿದೆ. ಈ ಹೊಸ ಫೀಚರ್​ ಮೂಲಕ ಬಳಕೆದಾರರು ಪಾಸ್‌ವರ್ಡ್ ಅಥವಾ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ನಿರ್ದಿಷ್ಟ ಚಾಟ್‌ಗಳನ್ನು ಲಾಕ್ ಮಾಡಬಹುದಾಗಿದೆ. ಅದಲ್ಲದೇ, ಇಲ್ಲಿ ಚಾಟ್​ಗಳನ್ನು ಪ್ರತ್ಯೇಕ ಪೋಲ್ಡರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಈ ಮೂಲಕ ವಾಟ್ಸ್​ಆ್ಯಪ್​ ತೆರೆದಾಗ ಅದರಲ್ಲಿ ಹೆಸರು ಮತ್ತು ಸಂದೇಶವನ್ನು ಮರೆಮಾಡುತ್ತದೆ ಹೊಸ ವೈಶಿಷ್ಟ್ಯ ಮರೆಮಾಡುತ್ತದೆ. … Continue reading ವಾಟ್ಸ್​ಆ್ಯಪ್​ನಲ್ಲಿ ಇನ್ನು ನಿಮ್ಮ ಖಾಸಗಿ ಚಾಟಿಂಗ್ ಸುರಕ್ಷಿತ! ಹೇಗೆ ಬಳಸೋದು?