ಇನ್ಮುಂದೆ ವಾಟ್ಸ್​ಆ್ಯಪ್​ ಗ್ರೂಪಿನಲ್ಲಿ 1024 ಸದಸ್ಯರಿಗೆ ಅವಕಾಶ; ವಿಡಿಯೋ ಕಾಲ್​ನಲ್ಲಿ 32 ಜನ!

ನವದೆಹಲಿ: ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ಹೊಸದಾಗಿ 3 ಫೀಚರ್​ಗಳನ್ನು ಪರಿಚಯಿಸುತ್ತಿದೆ. ಇನ್ನು ಮುಂದೆ ವಾಟ್ಸ್​​ಆ್ಯಪ್ ಗ್ರೂಪ್​​ಗಳಲ್ಲಿ 1024 ಜನರನ್ನು ಸದಸ್ಯರನ್ನಾಗಿಸುವ ಅವಕಾಶ ನೀಡಿದೆ. ಇದರೊಂದಿಗೆ ವಿಡಿಯೋ ಕರೆಯಲ್ಲಿ 32 ಮಂದಿ ಒಟ್ಟಿಗೆ ಮಾತನಾಡಬಹುದು. ಜತೆಗೆ ಚಾಟ್​ಪೋಲ್ ನಡೆಸುವ ಸೌಲಭ್ಯವನ್ನು ನೀಡುತ್ತಿದೆ. ಸದ್ಯ ವಾಟ್ಸ್​ಆ್ಯಪ್​ ಗ್ರೂಪುಗಳಲ್ಲಿ 512 ಜನರಿಗೆ ಮಾತ್ರ ಸದಸ್ಯರಾಗಲು ಸಾದ್ಯವಿತ್ತು. ಇದೀಗ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಒಟ್ಟು ಸದಸ್ಯರ ಸಂಖ್ಯೆಯನ್ನು 1024ಕ್ಕೆ ಹೆಚ್ಚಿಸಿದ್ದಾರೆ. ಮುಂದಿನ ಹಂತದಲ್ಲಿ ಚಾಟ್ ಪೋಲ್‌ಗಳನ್ನು ರಚಿಸುವ ಅವಕಾಶವನ್ನು ವಾಟ್ಸ್​ಆ್ಯಪ್ ನೀಡಲು … Continue reading ಇನ್ಮುಂದೆ ವಾಟ್ಸ್​ಆ್ಯಪ್​ ಗ್ರೂಪಿನಲ್ಲಿ 1024 ಸದಸ್ಯರಿಗೆ ಅವಕಾಶ; ವಿಡಿಯೋ ಕಾಲ್​ನಲ್ಲಿ 32 ಜನ!