50 ಕೋಟಿ ವಾಟ್ಸಪ್​ ಬಳಕೆದಾರರ ಮಾಹಿತಿ ಮಾರಟಕ್ಕಿದೆಯಾ.?!

ನವದೆಹಲಿ: ನಾವು ನೀವು ನಿತ್ಯ ಬಳಸುವ ವಾಟ್ಸಪ್​ ಹ್ಯಾಕ್​ ಆಗಿದ್ದು ನಮ್ಮ ವೈಯಕ್ತಿಕ ಮಾಹಿತಿಯನ್ನು ಮಾರಾಟಕ್ಕಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಅತ್ಯಂತ ಸುರಕ್ಷಿತ ಎನ್ನಲಾಗುವ ಈ ಆ್ಯಪ್​ ಮೇಲೆ ಈಗ ಹ್ಯಾಕ್​ ಆಗಿದ್ದು ಮಾಹಿತಿ ಸೋರಿಕೆಯ ಗಂಭೀರ ಆರೋಪ ಬಿದ್ದಿದೆ. ಈ ಆರೋಪದ ಪ್ರಕಾರ, ಯಾರೋ ವಾಟ್ಸಪ್​ಅನ್ನು ಹ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದು ಸುಮಾರು 50 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈಗ ಆ ಮಾಹಿತಿ ಮಾರಾಟಕ್ಕಿದೆ ಎಂದು ಹೇಳಲಾಗುತ್ತಿದೆ. ಈಗ ನಟರೊಬ್ಬರು ಸೆಲ್ ಸಂಖ್ಯೆಗಳು ಸೇರಿದಂತೆ … Continue reading 50 ಕೋಟಿ ವಾಟ್ಸಪ್​ ಬಳಕೆದಾರರ ಮಾಹಿತಿ ಮಾರಟಕ್ಕಿದೆಯಾ.?!