ವಾಟ್ಸ್​ಆ್ಯಪ್​ನಲ್ಲಿ ಶೀಘ್ರದಲ್ಲೇ ಬರಲಿದೆ ಅದ್ಭುತ ಅಪ್‌ಡೇಟ್, ಎಲ್ಲಾ ಕಡೆಯೂ ಲಾಕ್ ಆಗಲಿವೆ ಚಾಟ್‌ಗಳು!

ಬೆಂಗಳೂರು: ವಾಟ್ಸ್​ಆ್ಯಪ್​ ಅನ್ನು ಇಂದು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಲಕ್ಷಾಂತರ ಬಳಕೆದಾರರು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಕಂಪನಿಯು ಹಲವಾರು ಉತ್ತಮ ವೈಶಿಷ್ಟ್ಯಗಳನ್ನು ಹೊರತಂದಿದೆ. ಕಂಪನಿಯು ಲಾಕ್ ಸ್ಕ್ರೀನ್‌ನಿಂದಲೇ ಸ್ಪ್ಯಾಮ್ ಸಂದೇಶಗಳನ್ನು ನಿರ್ಬಂಧಿಸುವ ವೈಶಿಷ್ಟ್ಯವನ್ನು ಸೇರಿಸಿದೆ. ಇದೀಗ ಕಂಪನಿಯು ಶೀಘ್ರದಲ್ಲೇ ಹೊಸ ಅಪ್‌ಡೇಟ್ ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಬಳಕೆದಾರರು ತಮ್ಮ ಚಾಟ್‌ಗಳನ್ನು ಲಿಂಕ್ ಮಾಡಿದ ಸಾಧನದಲ್ಲಿ ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ. ಲಿಂಕ್ ಮಾಡಲಾದ ಸಾಧನದ ವೈಶಿಷ್ಟ್ಯ ಈ ಹಿಂದೆ ಬಹು ಸಾಧನಗಳಲ್ಲಿ ವಾಟ್ಸ್​ಆ್ಯಪ್​ ಅನ್ನು ಬಳಸುವಲ್ಲಿ … Continue reading ವಾಟ್ಸ್​ಆ್ಯಪ್​ನಲ್ಲಿ ಶೀಘ್ರದಲ್ಲೇ ಬರಲಿದೆ ಅದ್ಭುತ ಅಪ್‌ಡೇಟ್, ಎಲ್ಲಾ ಕಡೆಯೂ ಲಾಕ್ ಆಗಲಿವೆ ಚಾಟ್‌ಗಳು!