ಇನ್ನು ಸ್ಮಾರ್ಟ್​ಫೋನ್​ ಇಲ್ಲದೆ ವಾಟ್ಸ್​ಆ್ಯಪ್​ ಬಳಸಬಹುದು; ಬೀಟಾ ಯೂಸರ್ಸ್​ಗೆ ಹೊಸ ಆಪ್ಷನ್​!

ನವದೆಹಲಿ: ಕಾಲಕಾಲಕ್ಕೆ ಹೊಸ ಹೊಸ ಅಪ್​ಡೇಟ್​ ಬಿಡುತ್ತಿರುವ ವಾಟ್ಸ್ಆ್ಯಪ್​ ಮತ್ತೊಂದು ಅಪ್​ಡೇಟ್​ ಬಿಟ್ಟಿದ್ದು, ಅದರ ಬೀಟಾ ಯೂಸರ್ಸ್​ ಇನ್ನುಮುಂದೆ ಸ್ಮಾರ್ಟ್​ಫೋನ್​ ಇರದಿದ್ದರೂ ವಾಟ್ಸ್​ಆ್ಯಪ್​ ಬಳಸಬಹುದಾಗಿದೆ. ಟೆಲಿಗ್ರಾಮ್​ನಂತೆ ಒಂದಕ್ಕಿಂತ ಹೆಚ್ಚು ಉಪಕರಣದಲ್ಲಿ ವಾಟ್ಸ್​​ಆ್ಯಪ್​ ಬಳಸುವಂತೆ ಅಪ್​ಡೇಟ್​ ಮಾಡಿರುವ ಸಂಸ್ಥೆ ಅದರ ಜತೆಗೆ ಮತ್ತೊಂದು ವಿಶೇಷ ಸೌಲಭ್ಯವನ್ನೂ ಕಲ್ಪಿಸಿದೆ. ಸದ್ಯ ಸ್ಮಾರ್ಟ್​ಫೋನ್​ ಹೊರತಾಗಿ ಡೆಸ್ಕ್​ಟಾಪ್​ ಇತ್ಯಾದಿಯಲ್ಲಿ ವಾಟ್ಸ್​ಆ್ಯಪ್​ ಬಳಸುವಾಗ ಏಕಕಾಲಕ್ಕೆ ಒಂದು ಸಿಸ್ಟಮ್​ನಲ್ಲಿ ಮಾತ್ರ ಬಳಸಲು ಅವಕಾಶವಿದೆ. ಆದರೆ ಈ ವಿಷಯದಲ್ಲಿ ಹೊಸತನ ತಂದಿರುವ ಸಂಸ್ಥೆ ಮಲ್ಟಿಡಿವೈಸ್​ ಆಪ್ಷನ್​ ಕೊಟ್ಟಿದೆ. … Continue reading ಇನ್ನು ಸ್ಮಾರ್ಟ್​ಫೋನ್​ ಇಲ್ಲದೆ ವಾಟ್ಸ್​ಆ್ಯಪ್​ ಬಳಸಬಹುದು; ಬೀಟಾ ಯೂಸರ್ಸ್​ಗೆ ಹೊಸ ಆಪ್ಷನ್​!