ಬ್ಯಾನ್ ಆಯ್ತು 26 ಲಕ್ಷ ಭಾರತೀಯರ ವಾಟ್ಸ್​ಆ್ಯಪ್ ಖಾತೆ!

ನವದೆಹಲಿ: ಹೊಸ ಐಟಿ ನಿಯಮದನ್ವಯ ಸೆಪ್ಟೆಂಬರ್ ತಿಂಗಳಿನಲ್ಲಿ 26 ಲಕ್ಷ ಭಾರತೀಯರ ವಾಟ್ಸ್​ಆ್ಯಪ್ ಖಾತೆಯನ್ನು ಮೆಟಾ ಕಂಪೆನಿ ನಿಷ್ಕ್ರೀಯಗೊಳಿಸಿದೆ. 2021ರ ನಂತರ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಸಾಮಾಜಿಕ ಜವಾಬ್ದಾರಿಯನ್ನು ವಹಿಸಬೇಕು ಎಂದು ನಿಯಮ ರೂಪಿಸಲಾಗಿತ್ತು. ಕಠಿಣ ನಿಯಮ ರೂಪಿಸಿದ್ದರೂ, ವಾಟ್ಸ್​ಆ್ಯಪ್ ಬಳಕೆ ಮಾಡುವಾಗ ಹಲವು ದಾರಿತಪ್ಪಿಸುವಂತಹ ಸಂದೇಶಗಳನ್ನು ಕಳುಹಿಸುವವರ ಸಂಖ್ಯೆ ಹೆಚ್ಚಾಗಿತ್ತು. ಹಿನ್ನೆಲೆಯಲ್ಲಿ ಸುಮಾರು 666 ದೂರುಗಳು ಬಳಕೆದಾರರಿಂದ ಬಂದಿತ್ತು. ಇದೀಗ ಅನಗತ್ಯ ಸಂದೇಶಗಳನ್ನು ರವಾನಿಸಲು ಬಳಕೆಯಾಗುತ್ತಿದ್ದ 26 ಲಕ್ಷ ಖಾತೆಗಳು ಬ್ಯಾನ್ ಆಗಿವೆ. ಸದ್ಯ … Continue reading ಬ್ಯಾನ್ ಆಯ್ತು 26 ಲಕ್ಷ ಭಾರತೀಯರ ವಾಟ್ಸ್​ಆ್ಯಪ್ ಖಾತೆ!