ಮೆಟಾ ಸೆನ್ಸೇಷನ್.. ತಿಂಗಳಲ್ಲೇ 67 ಲಕ್ಷ ವಾಟ್ಸಾಪ್ ಖಾತೆ ಬಂದ್!

ನವದೆಹಲಿ: ಸಾಮಾಜಿಕ ಮಾಧ್ಯಮದ ದೈತ್ಯ ಮೆಟಾ ತೆಗೆದುಕೊಂಡ ನಿರ್ಧಾರ ಇದೀಗ ಸಂಚಲನ ಮೂಡಿಸಿದೆ. ಒಂದೇ ತಿಂಗಳಲ್ಲಿ 67 ಲಕ್ಷ ವಾಟ್ಸಾಪ್ ಖಾತೆಗಳನ್ನು ಬ್ಯಾನ್ ಮಾಡಿದೆ. ದೇಶದ ಅತ್ಯಂತ ಜನಪ್ರಿಯ ಸಂದೇಶ ಕಳುಹಿಸುವ ವೇದಿಕೆ ಎಂದು ಕರೆಯಲಾಗುತ್ತದೆ. ನಿತ್ಯ 500 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳೊಂದಿಗೆ ಮೆಟಾ ಪ್ರಸಿದ್ಧಿಪಡೆದಿದೆ. ಆದರೆ ಐಟಿ ನಿಯಮಗಳು 2021 ಅನ್ನು ಅನುಸರಿಸದಿದ್ದಕ್ಕಾಗಿ ವ್ಯಾಟ್ಸಾಪ್​ ಖಾತೆಗಳನ್ನು ಅಳಿಸಲು ಮೆಟಾ ನಿರ್ಧರಿಸಿದೆ. ಇದರ ಭಾಗವಾಗಿ ಜನವರಿ 1 ರಿಂದ 31 ರವರೆಗೆ 67 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು … Continue reading ಮೆಟಾ ಸೆನ್ಸೇಷನ್.. ತಿಂಗಳಲ್ಲೇ 67 ಲಕ್ಷ ವಾಟ್ಸಾಪ್ ಖಾತೆ ಬಂದ್!