ಸುಶಾಂತ್​ಗೆ ಯಾಕೆ ಜೀವನ ಬೇಸರವಾಗಿತ್ತು? ಇಲ್ಲಿದೆ ಎರಡು ಕಾರಣಗಳು …

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಹೆಚ್ಚು ಮಾತನಾಡದೇ ದೂರವೇ ಉಳಿದಿದ್ದ ಅವರ ಗೆಳತಿ ರಿಯಾ ಚಕ್ರವರ್ತಿ, ಇದೀಗ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಗುರುವಾರ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸುಶಾಂತ್ ಕುರಿತು ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಬಾಲಿವುಡ್‍ನಲ್ಲಿ ಪ್ರಶಸ್ತಿ ಪಡೆಯುವುದು ಮತ್ತು ಪ್ರಶಸ್ತಿಗಳಿಗೆ ನಾಮಿನೇಟ್ ಆಗುವುದು ಹೆಚ್ಚು ಸುದ್ದಿಯಾಗುತ್ತದೆ. ಆದರೆ, ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಾವುದೇ ಪ್ರಶಸ್ತಿಗೂ ನಾಮಿನೇಟ್ ಆಗದಿದ್ದರ ಬಗ್ಗೆ ಸುಶಾಂತ್‍ಗೆ ಬಹಳ ಬೇಸರವಿತ್ತಂತೆ. ಈ ಕುರಿತು ಸುಶಾಂತ್ ಹಲವು ಬಾರಿ … Continue reading ಸುಶಾಂತ್​ಗೆ ಯಾಕೆ ಜೀವನ ಬೇಸರವಾಗಿತ್ತು? ಇಲ್ಲಿದೆ ಎರಡು ಕಾರಣಗಳು …