ಈ ಆಹಾರಗಳನ್ನು ಯಾವ ಸಮಯದಲ್ಲಿ ತಿನ್ನೋದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ ತಪ್ಪದೇ ತಿಳಿಯಿರಿ

ಬೆಂಗಳೂರು: ನಮ್ಮ ದಿನನಿತ್ಯ ಆಹಾರ ಕ್ರಮದಲ್ಲಿ ಕೆಲವೊಂದಿಷ್ಟು ಹಣ್ಣು-ತರಕಾರಿ ಸೇರಿದಂತೆ ಇತರೆ ಪೌಷ್ಠಿಕ ಆಹಾರಗಳನ್ನು ಸೇರಿಸಿಕೊಳ್ಳುವ ಮೂಲಕ ಆರೋಗ್ಯದ ಕಾಳಜಿಯನ್ನು ತಪ್ಪದೇ ಅನುಸರಿಸಲು ನಾವು ಬಯಸುತ್ತೇವೆ. ಸೇಬು, ಬಾಳೆಹಣ್ಣು, ಬಾದಾಮಿ, ಹಾಲು, ಮೊಸರು ಮತ್ತು ಇನ್ನಿತರ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು ಎಂದು ಹಲವರು ಸಲಹೆ ನೀಡುತ್ತಾರೆ. ಆದ್ರೆ, ಯಾವ ಸಮಯದಲ್ಲಿ ತಿನ್ನುವುದು ಸೂಕ್ತ ಎಂದು ಹೇಳುವುದನ್ನು ಮಾತ್ರ ಮರೆಯುತ್ತಾರೆ. ಇದನ್ನೂ ಓದಿ: Gold, Silver Price; ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿ..ಚಿನ್ನ-ಬೆಳ್ಳಿ ದರ ತಟಸ್ಥ ನಾವೆಲ್ಲಾ ನೋಡಿದಂತೆ ಅನೇಕರು ತಮ್ಮ … Continue reading ಈ ಆಹಾರಗಳನ್ನು ಯಾವ ಸಮಯದಲ್ಲಿ ತಿನ್ನೋದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ ತಪ್ಪದೇ ತಿಳಿಯಿರಿ