ಟಿ-20 ವಿಶ್ವಕಪ್‌ 2024: ಕ್ಯಾಪ್ಟನ್ ಆಗಿ ರೋಹಿತ್​ ಮುಂದುವರಿಕೆ?; ಸೌರವ್ ಗಂಗೂಲಿ ಅನಿಸಿಕೆ ಹೀಗಿದೆ

ಹೊಸದಿಲ್ಲಿ: ಏಕದಿನ ವಿಶ್ವಕಪ್‌ 2023ರ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಿರ್ವಹಿಸಿದ ನಾಯಕತ್ವದಿಂದ ಪ್ರಭಾವಿತರಾದ ಟೀಮ್​ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ಇದೀಗ ರೋಹಿತ್ ಅವರ ಕ್ಯಾಪ್ಟನ್ಸಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ತಮ್ಮ ಅನಿಸಿಕೆಯನ್ನು ಬಹಿರಂಗವಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ಹೆಜ್ಜೆಯತ್ತ ಲಾಸ್ಯ; ಕೆನಡಾದಲ್ಲಿ ಸಿನಿಮಾ ಕಲಿಯಲು ಹೊರಟ ಕನ್ನಡದ ಹುಡುಗಿ ಈ ಹಿಂದಿನಿಂದಲೂ ರೋಹಿತ್​ ಟಿ-20 ಕ್ಯಾಪ್ಟನ್​ ಆಗಿ ಮುಂದುವರಿಯುವುದು ಬಹುತೇಕ ಅನುಮಾನ ಎಂದೇ ಹೇಳಲಾಗಿದೆ. ಆದ್ರೆ, ಮುಂದಿನ ವರ್ಷ ಜೂನ್‌ನಲ್ಲಿ ನಡೆಯಲಿರುವ T20 ವಿಶ್ವಕಪ್‌ನವರೆಗೆ … Continue reading ಟಿ-20 ವಿಶ್ವಕಪ್‌ 2024: ಕ್ಯಾಪ್ಟನ್ ಆಗಿ ರೋಹಿತ್​ ಮುಂದುವರಿಕೆ?; ಸೌರವ್ ಗಂಗೂಲಿ ಅನಿಸಿಕೆ ಹೀಗಿದೆ