ಚುನಾವಣೆಯಲ್ಲಿ ಕಮಲ್​ ಹಾಸನ್​ ಸೋಲು: ವೈರಲ್​ ಆಯ್ತು ಶ್ರುತಿ ಹಾಸನ್​ ಇನ್​ಸ್ಟಾಗ್ರಾಂ ಪೋಸ್ಟ್​​!

ಕೊಯಮತ್ತೂರು: ಮಕ್ಕಳ್​ ನಿಧಿ ಮಯ್ಯಂ (ಎಂಎನ್​ಎಂ) ಪಕ್ಷದ ಸಂಸ್ಥಾಪಕ ಹಾಗೂ ನಟ ಕಮಲ್​ ಹಾಸನ್​, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕೊಯಮತ್ತೂರು (ದಕ್ಷಿಣ) ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಬೆನ್ನಲ್ಲೇ ಮಗಳು ಶ್ರುತಿ ಹಾಸನ್ ಅವರು ಮಾಡಿರುವ ಇನ್​ಸ್ಟಾಗ್ರಾಂ ಪೋಸ್ಟ್​ ವೈರಲ್​ ಆಗಿದೆ. ​ ನಿನ್ನೆ (ಮೇ 2) ಮತಎಣಿಕೆ ಪೂರ್ಣಗೊಂಡ ಬಳಿಕ ಶ್ರುತಿ ಅವರು ರಾತ್ರಿ ಇನ್​ಸ್ಟಾಗ್ರಾಂ ಸ್ಟೋರಿಯನ್ನು ಶೇರ್​ ಮಾಡಿಕೊಂಡಿದ್ದು, “ಯಾವಾಗಲು ನನ್ನ ತಂದೆಯ ಮೇಲೆ ನನಗೆ ತುಂಬಾ ಹೆಮ್ಮೆ ಇದೆ” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, #Terminator … Continue reading ಚುನಾವಣೆಯಲ್ಲಿ ಕಮಲ್​ ಹಾಸನ್​ ಸೋಲು: ವೈರಲ್​ ಆಯ್ತು ಶ್ರುತಿ ಹಾಸನ್​ ಇನ್​ಸ್ಟಾಗ್ರಾಂ ಪೋಸ್ಟ್​​!