‘ಸತ್ಯಮೇವ ಜಯತೇ’! ಪತಿಯ ಬಂಧನದ ನಂತರ ಅಧಿಕೃತ ಹೇಳಿಕೆ ನೀಡಿದ ಶಿಲ್ಪಾ ಶೆಟ್ಟಿ – ಏನೆಂದರು?!

ಮುಂಬೈ : ಇತ್ತೀಚೆಗಷ್ಟೆ, ಕರೊನಾ ಎರಡನೇ ಅಲೆಯ ಸಮಯದಲ್ಲಿ ತಮ್ಮ ಇಡೀ ಕುಟುಂಬಕ್ಕೆ ಕರೊನಾ ತಗುಲಿದ್ದ ಹಿನ್ನೆಲೆಯಲ್ಲಿ ಸಂಕಷ್ಟ ಎದುರಿಸಿ ಚೇತರಿಸಿಕೊಂಡಿದ್ದರು ನಟಿ ಶಿಲ್ಪಾ ಶೆಟ್ಟಿ. ಇದೀಗ ಅವರ ಪತಿ ರಾಜ್​ ಕುಂದ್ರ ಮೇಲೆ ಅಶ್ಲೀಲ ಚಿತ್ರಗಳ ನಿರ್ಮಾಣದ ಗಂಭೀರ ಆರೋಪಗಳು ಬಂದಿದ್ದು, ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಅವರ ಪ್ರತಿಕ್ರಿಯೆ ಏನೆಂದು ತಿಳಿಯಲು ಎಲ್ಲರೂ ಕಾತರರಾಗಿದ್ದಾರೆ. ಹೀಗಿರುವಾಗ, ಪತಿಯ ಬಂಧನದ ಹಲವು ದಿನಗಳ ನಂತರ ಶಿಲ್ಪಾ ಅಧಿಕೃತ ‘ಹೇಳಿಕೆ’ ನೀಡಿದ್ದಾರೆ. ಇನ್ಸ್​ಟಾಗ್ರಾಂನಲ್ಲಿ ಸುದೀರ್ಘವಾಗಿ ತಮ್ಮ ತುಮುಲಗಳನ್ನು … Continue reading ‘ಸತ್ಯಮೇವ ಜಯತೇ’! ಪತಿಯ ಬಂಧನದ ನಂತರ ಅಧಿಕೃತ ಹೇಳಿಕೆ ನೀಡಿದ ಶಿಲ್ಪಾ ಶೆಟ್ಟಿ – ಏನೆಂದರು?!