ಜೆಡಿಯು ಕೈಕೊಟ್ಟರೂ ಬಿಜೆಪಿಗೆ ಬಹುಮತ: ಸಮೀಕ್ಷೆಯಿಂದ ಬಹಿರಂಗ

ನವದೆಹಲಿ: ಕರೊನಾ ಮಹಾಮಾರಿ, ನಿರುದ್ಯೋಗ ಹಾಗೂ ಆರ್ಥಿಕ ಬಿಕ್ಕಟ್ಟುಗಳ ಮಧ್ಯೆಯೂ ಸದ್ಯ ಲೋಕಸಭೆ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟ 286 ಸೀಟುಗಳನ್ನು ಗೆದ್ದು ಅಧಿಕಾರಕ್ಕೇರಲಿದೆ ಎಂದು ಸಿ&ವೋಟರ್​ ಸಮೀೆ ಹೇಳಿದೆ. ಬಿಹಾರದ ಜೆಡಿಯು ಪ ಎನ್​ಡಿಎ ಮೈತ್ರಿಕೂಟದಿಂದ ನಿರ್ಗಮಿಸಿದ ಪರಿಣಾಮ ಈಗಿರುವ 307 ಲೋಕಸಭೆ ಸೀಟುಗಳಲ್ಲಿ 21ರಷ್ಟು ಸೀಟುಗಳು ಕಡಿಮೆಯಾಗಲಿವೆ ಎಂದು ಸಮೀಕ್ಷೆ ತಿಳಿಸಿದೆ. ಫೆಬ್ರವರಿ ಮತ್ತು ಆಗಸ್ಟ್​ ತಿಂಗಳ ಮಧ್ಯೆ ನಡೆಸಲಾದ ಈ ಸಮೀೆಯಲ್ಲಿ ಮತ್ತೆ ನರೇಂದ್ರ ಮೋದಿ ನಾಯಕತ್ವವನ್ನೇ … Continue reading ಜೆಡಿಯು ಕೈಕೊಟ್ಟರೂ ಬಿಜೆಪಿಗೆ ಬಹುಮತ: ಸಮೀಕ್ಷೆಯಿಂದ ಬಹಿರಂಗ