ಹಲ್ಲುಗಳು ಏಕೆ ಬಿಳಿಯಾಗಿವೆ, ಸಹಜ ಬಣ್ಣ ಯಾವುದು?

ಯಾರಿಗೆ ತಾನೇ ಸುಂದರವಾಗಿ ಆಕರ್ಷಕವಾಗಿ ಕಾಣುವುದು ಇಷ್ಟವಾಗುವುದಿಲ್ಲ? ಸುಂದರವಾಗಿ ಇರುವುದಕ್ಕೆ ಪ್ರಮುಖ ಮಾನದಂಡವೆಂದರೆ ನಗು. ಸುಂದರವಾದ ನಗು ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಮೌಖಿಕ ಆರೋಗ್ಯವನ್ನು ಸೂಚಿಸುತ್ತದೆ. ಅಲ್ಲದೆ, ನಮ್ಮ ಸುತ್ತ ಮುತ್ತ ಇರುವವರಿಗೆ ಧನಾತ್ಮಕ ಸಂದೇಶವನ್ನು ರವಾನಿಸುತ್ತದೆ. ಸುಂದರವಾದ ನಗುವನ್ನು ಸಾಧಿಸಲು ನಮ್ಮ ಹಲ್ಲುಗಳು ಸುಂದರವಾಗಿ ಮತ್ತು ಬಿಳಿಯಾಗಿ ಇರಬೇಕೆಂದು ಬಯಸುವುದು ಸಾಮಾನ್ಯ. ಹಲ್ಲುಗಳು ಏಕೆ ಬಿಳಿಯಾಗಿರುತ್ತದೆ? ಹಲ್ಲುಗಳ ಸಹಜ ಬಣ್ಣ ಯಾವುದು? ಪ್ರತಿಯೊಬ್ಬರ ಚರ್ಮ, ಕೂದಲುಗಳ ಬಣ್ಣ ಒಂದೇ ಆಗಿರುವುದಿಲ್ಲ ಹಾಗೆ ಹಲ್ಲಿನ ಬಣ್ಣವೂ … Continue reading ಹಲ್ಲುಗಳು ಏಕೆ ಬಿಳಿಯಾಗಿವೆ, ಸಹಜ ಬಣ್ಣ ಯಾವುದು?