AI ಬಳಸಿ ಟ್ರೇಲರ್ ನಿರ್ಮಾಣ! ಹೇಗಿದೆ ‘ಬಾರ್ಬನ್​ಹೈಮರ್​’ ಸಿನಿಮಾದ ಕ್ಲಿಪ್?

ನವದೆಹಲಿ: ಎರಡು ವಿಭಿನ್ನ ಚಿತ್ರಗಳಾದ ಬಾರ್ಬಿ ಮತ್ತು ಓಪನ್​ಹೈಮರ್​ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಿದ್ದು ವಿಶಿಷ್ಟ ಪಾಪ್ ವಿದ್ಯಮಾನವನ್ನು ಸೃಷ್ಟಿಸಿದೆ. ಕ್ರಿಸ್ಟೋಫರ್ ನೋಲನ್ ನೇತೃತ್ವದ ಓಪನ್​ಹೈಮರ್​ ಸಿನಿಮಾದಲ್ಲಿ ಪರಮಾಣು ಬಾಂಬ್‌ನ ನಿರ್ಮಾತೃವಿನ ಜೀವನವನ್ನು ಆಧರಿಸಿದೆ. ಅದೇ ಗ್ರೇಟಾ ಗೆರ್ವಿಗ್ ಅವರ ಚಲನಚಿತ್ರವು ಮಕ್ಕಳ ನೆಚ್ಚಿನ ಬಾರ್ಬಿ ಗೊಂಬೆಯ ಸುತ್ತ ತಿರುಗುತ್ತದೆ. It's not VSIt's #Oppenheimer And #Barbie#Barbenheimer pic.twitter.com/YpUUK1J3xD — Vamshi Krishna (@sparkvk_) July 15, 2023 ಈ ಸಿನಿಮಾಗಳ ನಡುವಿನ ಸ್ಪರ್ಧೆಯ ಬಗ್ಗೆ … Continue reading AI ಬಳಸಿ ಟ್ರೇಲರ್ ನಿರ್ಮಾಣ! ಹೇಗಿದೆ ‘ಬಾರ್ಬನ್​ಹೈಮರ್​’ ಸಿನಿಮಾದ ಕ್ಲಿಪ್?