ಬಿಟ್​ಕಾಯಿನ್​ಗೆ ಭಾರತದಲ್ಲಿ ಸಿಗುವುದೇ ಮಾನ್ಯತೆ? ವಿತ್ತ ಸಚಿವಾಲಯ ಹೇಳಿದ್ದೇನು?

ನವದೆಹಲಿ: ರಾಜ್ಯದಲ್ಲಿ ಭಾರೀ ಗದ್ದಲಕ್ಕೆ ಒಳಗಾಗಿದ್ದು, ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿರುವ ಕ್ರಿಪ್ಟೋಕರೆನ್ಸಿ ಬಿಟ್​​ಕಾಯಿನ್​ಗೆ ಭಾರತದಲ್ಲಿ ಮಾನ್ಯತೆ ಸಿಗುತ್ತದೆಯೇ ಎಂಬ ಪ್ರಶ್ನೆ ಇಂದು ಸಂಸತ್ತಿನಲ್ಲಿ ಎದುರಾಯಿತು. ಈ ಪ್ರಶ್ನೆಗೆ ಬಂದಿರುವ ಉತ್ತರವೆಂದರೆ, ಬಿಟ್​ಕಾಯಿನ್​ಗಳನ್ನು ಒಂದು ಕರೆನ್ಸಿಯಾಗಿ ಗುರುತಿಸುವ ಯಾವುದೇ ಪ್ರಸ್ತಾವನೆ ಹಣಕಾಸು ಸಚಿವಾಲಯದ ಮುಂದಿಲ್ಲ ಎಂಬುದು. ಪ್ರಸ್ತುತ ಸಂಸತ್​ ಅಧಿವೇಶನದಲ್ಲಿ ಖಾಸಗಿ ವರ್ಚುವಲ್​ ಕರೆನ್ಸಿಯನ್ನು ನಿಷೇಧಿಸುವ ಕಾನೂನನ್ನು ಕೇಂದ್ರ ಸರ್ಕಾರ ತರಲಿದೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಭವಿಷ್ಯದ ಬಗ್ಗೆ ಅದಾಗಲೇ ಅನಿಶ್ಚಿತತೆ ಮೂಡಿದೆ. ಇದೀಗ … Continue reading ಬಿಟ್​ಕಾಯಿನ್​ಗೆ ಭಾರತದಲ್ಲಿ ಸಿಗುವುದೇ ಮಾನ್ಯತೆ? ವಿತ್ತ ಸಚಿವಾಲಯ ಹೇಳಿದ್ದೇನು?