ಪ್ರಧಾನಿ ಮೋದಿ ನೇತೃತ್ವ, ಭಾರತದ ಆರ್ಥಿಕತೆ, ವಿದೇಶಾಂಗ ನೀತಿ ಶ್ಲಾಘಿಸಿದ ಚೀನಾ ಸರ್ಕಾರಿ ಪತ್ರಿಕೆ ಹೇಳಿದ್ದೇನು?

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಆರ್ಥಿಕ, ಸಾಮಾಜಿಕ ಆಡಳಿತ ಮತ್ತು ವಿದೇಶಾಂಗ ನೀತಿಯ ಕ್ಷೇತ್ರಗಳಲ್ಲಿ ಭಾರತದ ಮಹತ್ವದ ಪ್ರಗತಿಯನ್ನು ಸಾಧಿಸಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್‌ ಶ್ಲಾಘಿಸಿದೆ. ಇದು ಚೀನಾದ ಸರ್ಕಾರಿ ಮಾಧ್ಯಮವಾಗಿದ್ದು, ಚೀನಾ ದೇಶದ ಮುಖವಾಣಿ ಎಂದೇ ಇದನ್ನು ಗುರುತಿಸಲಾಗುತ್ತದೆ. ಭಾರತ ನ್ಯಾರೇಟಿವ್​ (ಭಾರತ ನಿರೂಪಣೆ) ಎಂಬ ಲೇಖನದಲ್ಲಿ ಪತ್ರಿಕೆಯು ಭಾರತವು ಕಾರ್ಯತಂತ್ರದ ದೃಷ್ಟಿಯಲ್ಲಿ ಹೆಚ್ಚು ಆತ್ಮವಿಶ್ವಾಸ ಗಳಿಸಿದೆ. ಅಲ್ಲದೆ, ಅಭಿವೃದ್ಧಿಪಡಿಸುವಲ್ಲಿ ಮತ್ತು ಸೃಷ್ಟಿಸುವಲ್ಲಿ ಹೆಚ್ಚು ಸಕ್ರಿಯವಾಗಿದೆ ಎಂದು ಹೇಳಿದೆ. ಗ್ಲೋಬಲ್ ಟೈಮ್ಸ್ ಚೀನಾದ … Continue reading ಪ್ರಧಾನಿ ಮೋದಿ ನೇತೃತ್ವ, ಭಾರತದ ಆರ್ಥಿಕತೆ, ವಿದೇಶಾಂಗ ನೀತಿ ಶ್ಲಾಘಿಸಿದ ಚೀನಾ ಸರ್ಕಾರಿ ಪತ್ರಿಕೆ ಹೇಳಿದ್ದೇನು?