ಬೆಂಗಳೂರಿನಲ್ಲಿ ಡನ್ಜೋ ಸಂಸ್ಥೆ ಕಳೆದ ತಿಂಗಳು ಮನೆಮನೆಗೆ ತಲುಪಿಸಿದ ವಸ್ತುಗಳ ಪೈಕಿ ನಂ.1 ಯಾವುದು? ಕಾಂಡೋಮ್​ ಅಂತ ಅಂದ್ಕೊಂಡಿದ್ದೀರಾ…

ಬೆಂಗಳೂರು: ಕರೊನಾ ಸೋಂಕು ಹರಡುತ್ತಿರುವುದು ಗೊತ್ತಾದ ಬೆನ್ನಲ್ಲೆ ಲಾಕ್​ಡೌನ್ ಘೋಷಣೆಯಾಗಿತ್ತು. ಎಲ್ಲರೂ ಮನೆಯಲ್ಲೇ ಇದ್ದು ಸುರಕ್ಷಿತವಾಗಿದ್ದರು. ಮನೆ ಮನೆಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದ ಡನ್ಜೋ ಸಂಸ್ಥೆ ಕುತೂಹಲಕಾರಿ ಅಂಶವನ್ನು ಬಹಿರಂಗಪಡಿಸಿದೆ. ಅದೇನು ಗೊತ್ತೆ? ಬೆಂಗಳೂರು, ಪುಣೆ, ಚೆನ್ನೈ, ಜೈಪುರ, ಮುಂಬೈ, ಹೈದರಾಬಾದ್​ಗಳಲ್ಲಿ ಅತಿ ಹೆಚ್ಚು ಪೂರೈಕೆಯಾ ವಸ್ತುಗಳ ವಿವರವನ್ನು ಟ್ವಿಟರ್ ಮೂಲಕ ಬಹಿರಂಗಪಡಿಸಿದೆ. ಇದು ಅಚ್ಚರಿಯನ್ನು ಹುಟ್ಟುಹಾಕಿದೆ! ಚೆನ್ನೈ ಮತ್ತು ಜೈಪುರದಲ್ಲಿರುವವರು ಹೆಚ್ಚಾಗಿ ಕೈಗಳ ಶುಚಿತ್ವದ ಬಗ್ಗೆ ಗಮನಹರಿಸಿದ್ದು ಕಂಡುಬಂದಿದ್ದು ಅತಿಹೆಚ್ಚು ಹ್ಯಾಂಡ್​ ವಾಷ್​ … Continue reading ಬೆಂಗಳೂರಿನಲ್ಲಿ ಡನ್ಜೋ ಸಂಸ್ಥೆ ಕಳೆದ ತಿಂಗಳು ಮನೆಮನೆಗೆ ತಲುಪಿಸಿದ ವಸ್ತುಗಳ ಪೈಕಿ ನಂ.1 ಯಾವುದು? ಕಾಂಡೋಮ್​ ಅಂತ ಅಂದ್ಕೊಂಡಿದ್ದೀರಾ…