ತೂಕ ಇಳಿಸಿಕೊಳ್ಳಲು ಅನಂತ್ ಅಂಬಾನಿ ಏನು ತಿನ್ನುತ್ತಾರೆ ಗೊತ್ತಾ?

ನವದೆಹಲಿ: ಅನಂತ್ ಅಂಬಾನಿ ಇತ್ತೀಚೆಗೆ ನಡೆದ ವಿವಾಹಪೂರ್ವ ಸಂಭ್ರಮಾಚರಣೆಯಲ್ಲಿ ಹೈಲೈಟ್ ಆಗಿದ್ದರು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿವೆ. ಅನಂತ್ ಅಂಬಾನಿ ಬಗ್ಗೆ ದೊಡ್ಡ ಚರ್ಚೆಯೇ ನಡೆದಿದೆ. ಅನಂತ್ ಅಂಬಾನಿ ಏನು ತಿನ್ನುತ್ತಾನೆ? ಯಾಕೆ ತೂಕ ಕಡಿಮೆಯಾಗುತ್ತಿಲ್ಲ.. ಎಂಬ ಹಲವು ಅನುಮಾನಗಳು ಜನರಲ್ಲಿ ಬಂದಿದ್ದವು. 18 ತಿಂಗಳಲ್ಲಿ 108 ಕೆ.ಜಿ ತೂಕ ಇಳಿಸುವ ಮೂಲಕ ಯುವಕರಿಗೆ ಸ್ಪೂರ್ತಿಯಾಗಿದ್ದ ಅನಂತ್‌ ಅಂಬಾನಿ. 2016ರಲ್ಲಿ ಅನಂತ್ ಅಂಬಾನಿ ಅವರ ತೂಕ … Continue reading ತೂಕ ಇಳಿಸಿಕೊಳ್ಳಲು ಅನಂತ್ ಅಂಬಾನಿ ಏನು ತಿನ್ನುತ್ತಾರೆ ಗೊತ್ತಾ?