ವಿಚ್ಛೇದನ ಘೋಷಿಸಿದ ಮಾರನೇ ದಿನವೇ ಕಿರಣ್​ ರಾವ್ ಕೈಹಿಡಿದುಕೊಂಡು ಆಮೀರ್ ಖಾನ್ ಹೇಳಿದ್ದೇನು?

ಬೆಂಗಳೂರು: ಹಿಂದಿಯ ಖ್ಯಾತನಟ ಆಮೀರ್ ಖಾನ್​-ಕಿರಣ್​ ರಾವ್ ತಮ್ಮ ದಾಂಪತ್ಯ ಜೀವನಕ್ಕೆ ನಿನ್ನೆಯಷ್ಟೇ ಅಂತ್ಯ ಹೇಳಿದ್ದು, ಇಬ್ಬರೂ ವಿಚ್ಛೇದನಗೊಂಡಿದ್ದನ್ನು ಘೋಷಿಸಿದ್ದರು. ಹೀಗೆ 15 ವರ್ಷಗಳ ದಾಂಪತ್ಯ ಕೊನೆಯಾಗಿದ್ದನ್ನು ಹೇಳಿಕೊಂಡ 24 ಗಂಟೆಗಳಲ್ಲೇ ಆಮೀರ್​ ಖಾನ್ ತಮ್ಮ ಮಾಜಿ ಪತ್ನಿಯ ಕೈಹಿಡಿದುಕೊಂಡಿದ್ದಾರೆ. ಮಾತ್ರವಲ್ಲ, ತಮ್ಮ ಬಗ್ಗೆ ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ವಿಚ್ಛೇದನದ ಬಳಿಕವೂ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡ ಇಬ್ಬರೂ ತಮ್ಮ ಕುರಿತು ಜನರಿಗೆ ಇರುವ ಅಭಿಪ್ರಾಯದ ಕುರಿತು ಹೇಳಿಕೊಂಡಿದ್ದಾರೆ. ನಮ್ಮಿಬ್ಬರ ನಿರ್ಧಾರದಿಂದ ಕೆಲವರಿಗೆ ಬೇಸರವಾಗಿರಬಹುದು, ಶಾಕ್​ ಆಗಿರಬಹುದು, … Continue reading ವಿಚ್ಛೇದನ ಘೋಷಿಸಿದ ಮಾರನೇ ದಿನವೇ ಕಿರಣ್​ ರಾವ್ ಕೈಹಿಡಿದುಕೊಂಡು ಆಮೀರ್ ಖಾನ್ ಹೇಳಿದ್ದೇನು?