ಸಿನಿಮಾ ಕಥೆಯಂತಿದೆ ಈ ವೆಸ್ಟ್ ಇಂಡೀಸ್ ಕ್ರಿಕೆಟಿಗನ ಲವ್ ಸ್ಟೋರಿ!

ನವದೆಹಲಿ: ಪ್ರೀತಿಯ ತಳಹದಿ ಇರುವುದೇ ನಂಬಿಕೆಯಲ್ಲಿ. ಅಂಥ ನಂಬಿಕೆ ಇದ್ದಾಗ ಪ್ರೀತಿ ಗಟ್ಟಿಯಾಗಿರುತ್ತದೆ. ವೆಸ್ಟ್ ಇಂಡೀಸ್ ಕ್ರಿಕೆಟಿಗ ನಿಕೋಲಸ್ ಪೂರನ್ ಜೀವನದಲ್ಲೂ ಇಂಥದ್ದೇ ಪ್ರೀತಿಯ ಕಥೆ ಇದೆ. ಸಿನಿಮಾ ಕಥೆಯಂತೆ ಕಾಣುವ ನಿಕೋಲಸ್ ಪೂರನ್ ಲವ್ ಸ್ಟೋರಿಗೆ ಇತ್ತೀಚೆಗೆ ದಾಂಪತ್ಯ ಜೀವನದ ಬಡ್ತಿಯೂ ಲಭಿಸಿದೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ದೀರ್ಘಕಾಲದ ಪ್ರೇಯಸಿ ಅಲಿಸ್ಸಾ ಕ್ಯಾಥರಿನಾ ಮಿಗುಯೆಲ್ ಜತೆಗೆ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಈ ವೇಳೆ ಅವರ … Continue reading ಸಿನಿಮಾ ಕಥೆಯಂತಿದೆ ಈ ವೆಸ್ಟ್ ಇಂಡೀಸ್ ಕ್ರಿಕೆಟಿಗನ ಲವ್ ಸ್ಟೋರಿ!