ಪಂಚ ರಾಜ್ಯ ಚುನಾವಣೆ: ಯಾವ ರಾಜ್ಯದಲ್ಲಿ ಯಾರು ಗೆಲ್ಲಬಹುದು? ಎಕ್ಸಿಟ್ ಪೋಲ್​ ಏನೆನ್ನುತ್ತೆ?

ನವದೆಹಲಿ: ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೆರಿಯಲ್ಲಿ ವಿಧಾನಸಭಾ ಚುನಾವಣೆ ಮುಗಿದಿದೆ. ಇದೇ ಭಾನುವಾರ ಚುನಾವಣಾ ಫಲಿತಾಂಶವೂ ಹೊರಬೀಳಲಿದೆ. ಯಾವ ರಾಜ್ಯದಲ್ಲಿ ಯಾರಿಗೆ ಮಣೆ ಸಿಗಬಹುದು ಎನ್ನುವ ಎಕ್ಸಿಟ್​ ಪೋಲ್​ ಇದೀಗ ಹೊರಬಿದ್ದಿದೆ. ರಿಪಬ್ಲಿಕ್​ ಸಿಎನ್​ಎಕ್ಸ್​ ಎಕ್ಸಿಟ್​ ಪೋಲ್​: ಪಶ್ಚಿಮ ಬಂಗಾಳ: ಬಿಜೆಪಿ (143), ಟಿಎಂಸಿ (133), ಸಿಪಿಎಂ (16), ಇತರ (00) ತಮಿಳುನಾಡು: ಡಿಎಂಕೆ ಮೈತ್ರಿ (165), ಎಐಎಡಿಎಂಕೆ ಮೈತ್ರಿ (63), ಎಎಂಎಂಕೆ ಮೈತ್ರಿ (00), ಎಂಎನ್​ಎಂ (00), ಇತರ (6) ಕೇರಳ: … Continue reading ಪಂಚ ರಾಜ್ಯ ಚುನಾವಣೆ: ಯಾವ ರಾಜ್ಯದಲ್ಲಿ ಯಾರು ಗೆಲ್ಲಬಹುದು? ಎಕ್ಸಿಟ್ ಪೋಲ್​ ಏನೆನ್ನುತ್ತೆ?