ಈ ರಾಶಿಯವರಿಗೆ ಕಳೆದುಹೋದ ಒಳ್ಳೆಯ ದಿನಗಳು ಮತ್ತೆ ಬರುವುದಲ್ಲದೆ ಧನಲಾಭ: ವಾರ ಭವಿಷ್ಯ

ಮೇಷ ಮೇಷ ರಾಶಿಯ ಸೂರ್ಯನು ಮೇ 15 ರಂದು ವೃಷಭ ರಾಶಿ ಪ್ರವೇಶಿಸಿದ್ದಾನೆ. ಭಯಂಕರ ವ್ಯಾಧಿಯ ತೀವ್ರತೆಯನ್ನು ಇಳಿಮುಖದತ್ತ ಸಾಗಿಸಿದ್ದಾನೆ. ಜೂ. 15ಕ್ಕೆ ಮಿಥುನ ರಾಶಿ ಪ್ರವೇಶದಿಂದ ಸ್ವಲ್ಪ ಮಟ್ಟಿಗೆ ರಾಷ್ಟ್ರದ ಭೀಕರ ಪರಿಣಾಮಗಳು ಹತೋಟಿಗೆ ಬರುತ್ತವೆ. ಮೇಷ ರಾಶಿಯಲ್ಲಿ ಜನಿಸಿದವರು ಸೂರ್ಯನನ್ನು ಪ್ರಾರ್ಥಿಸಿ. 11ರ ಗುರು, ಸ್ವಕ್ಷೇತ್ರ ಶನಿಯು ಕೊಡುವುದನ್ನು ಕೊಟ್ಟೇ ಕೊಡುತ್ತಾರೆೆ. ನೀವು ಸಂತಸ ಪಡುವ ಸಮಯ. ವೃಷಭ ರವಿ-ಶುಕ್ರ-ರಾಹು-ಬುಧರು ವೃಷಭದಲ್ಲೇ ಇದ್ದು ಸತ್ಯವನ್ನು ಮುಚ್ಚಿಟ್ಟವರ, ಸಂಜೀವಿನಿ ಔಷಧ, ಉಪಕರಣ ಮಾರಾಟದಿಂದ ಪ್ರಜೆಗಳಿಗೆ ಕಂಟಕರಾಗಿರು … Continue reading ಈ ರಾಶಿಯವರಿಗೆ ಕಳೆದುಹೋದ ಒಳ್ಳೆಯ ದಿನಗಳು ಮತ್ತೆ ಬರುವುದಲ್ಲದೆ ಧನಲಾಭ: ವಾರ ಭವಿಷ್ಯ