ವೀಕೆಂಡ್​ ಕರ್ಫ್ಯೂ ಲೆಕ್ಕಿಸದೆ ವ್ಯಾಪಾರ, ಓಡಾಟ! ಪೊಲೀಸರಿಗೆ ಕಸರತ್ತು!

ಕಲಬುರಗಿ : ವಿಕೆಂಡ್ ಕರ್ಫ್ಯೂ ವಿಧಿಸಲಾಗಿರುವ ಕಲಬುರಗಿಯಲ್ಲಿ ಹಲವು ಜನರು ಎಂದಿನಂತೆಯೇ ಓಡಾಟ ನಡೆಸುತ್ತಿದ್ದುದು ಪೊಲೀಸರಿಗೆ ತಲೆಬಿಸಿ ಉಂಟುಮಾಡಿತು. ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಕಾಲಾವಕಾಶ ಮುಗಿದರೂ ಅಂಗಡಿಗಳು ಮತ್ತು ರಸ್ತೆಬದಿಯ ವ್ಯಾಪಾರಿಗಳು ತಮ್ಮ ಪಾಡಿಗೆ ವ್ಯಾಪಾರ ಮಾಡುತ್ತಿದ್ದುದು ಕಂಡುಬಂತು. ಕಲಬುರಗಿ ನಗರದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ ಐದು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಮಾತ್ರ ಕಾಲಾವಕಾಶ ನೀಡಲಾಗಿದೆ. ಆದರೆ 2 ಗಂಟೆಯಾದರೂ, ಕಿರಾಣ ಮಾರ್ಕೆಟ್​ನಲ್ಲಿ ಹಲವು ಅಂಗಡಿ ಮುಂಗಟ್ಟುಗಳು ತೆರೆದೇ ಇದ್ದವು. ಇವನ್ನು ಮುಚ್ಚಿಸಲು … Continue reading ವೀಕೆಂಡ್​ ಕರ್ಫ್ಯೂ ಲೆಕ್ಕಿಸದೆ ವ್ಯಾಪಾರ, ಓಡಾಟ! ಪೊಲೀಸರಿಗೆ ಕಸರತ್ತು!