VIDEO: ಹಿಂದು ಸಂಪ್ರದಾಯ ಪ್ರಕಾರ ವಿವಾಹವಾದ ಆರ್‌ಸಿಬಿ ಆಟಗಾರ ಮ್ಯಾಕ್ಸ್‌ವೆಲ್!

ಮೆಲ್ಬೋರ್ನ್: ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ದೀರ್ಘಕಾಲದ ಗೆಳತಿ ವಿನಿ ರಾಮನ್ ಅವರನ್ನು ಸೋಮವಾರ ಹಿಂದು-ತಮಿಳು ಬ್ರಾಹ್ಮಣರ ಸಂಪ್ರದಾಯದ ಪ್ರಕಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿರು. ಕಳೆದ ವಾರವಷ್ಟೇ ಕಿಶ್ಚಿಯನ್ ಸಂಪ್ರದಾಯದ ಪ್ರಕಾರ ಇವರಿಬ್ಬರು ವಿವಾಹವಾಗಿದ್ದರು. 33 ವರ್ಷದ ಮ್ಯಾಕ್ಸ್‌ವೆಲ್ ಶೆರ್ವಾನಿ ಮತ್ತು ಭಾರತ ಮೂಲದ ವಿನಿ ಸೀರೆ ಧರಿಸಿ ಹಾರ ಬದಲಾಯಿಸಿಕೊಂಡಿರುವ ಮತ್ತು ಈ ವೇಳೆ ಮ್ಯಾಕ್ಸ್‌ವೆಲ್ ಹಾರ ಹಿಡಿದು ಭಾರತೀಯ ವಾದ್ಯ ಸಂಗೀತಕ್ಕೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮುನ್ನ … Continue reading VIDEO: ಹಿಂದು ಸಂಪ್ರದಾಯ ಪ್ರಕಾರ ವಿವಾಹವಾದ ಆರ್‌ಸಿಬಿ ಆಟಗಾರ ಮ್ಯಾಕ್ಸ್‌ವೆಲ್!