ಏಕಕಾಲದಲ್ಲಿ ಒಂದೇ ಕುಟುಂಬದ 17 ಮಂದಿಗೆ ಮದುವೆ! ಅಜ್ಜನ ಮಾಸ್ಟರ್​ ಪ್ಲಾನ್​ಗೆ ಬೆರಗಾದ್ರು ಗ್ರಾಮಸ್ಥರು

ಜೈಪುರ: ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದರು ಹಿರಿಯರು ಹೇಳುತ್ತಾರೆ. ಯಾಕೆಂದರೆ ಪ್ರತಿಯೊಬ್ಬರ ಜೀವನದಲ್ಲೂ ಇವೆರಡೂ ಬಹಳ ಮುಖ್ಯ ಮತ್ತು ಅಷ್ಟೇ ಕಷ್ಟ. ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ದೊಡ್ಡ ಜವಾಬ್ದಾರಿಯಂತೆ ಕಾಣುತ್ತಿದೆ. ನಿಜ ಹೇಳಬೇಕೆಂದರೆ ಈ ದಿನಗಳಲ್ಲಿ ಮದುವೆಗಳು, ವರದಕ್ಷಿಣೆ, ಉಡುಗೊರೆಗಳಿಂದ ಹಿಡಿದು ಮದುವೆಯ ಸ್ಥಳ, ಔತಣಕೂಟಗಳು, ಫೋಟೋಗಳು ಮತ್ತು ವೀಡಿಯೊಗಳು ಎಲ್ಲವೂ ಸಹ ದುಬಾರಿಯಾಗಿದ್ದು, ಸಾಕಷ್ಟು ಹಣ ಖರ್ಚಾಗುತ್ತದೆ. ಇಂದು ಒಂದು ಮದುವೆ ಮಾಡುವುದೇ ತುಂಬಾ ಕಷ್ಟವಾಗಿದೆ. ಅಂತಹದರಲ್ಲಿ ಒಂದೇ ಕುಟುಂಬದ 17 … Continue reading ಏಕಕಾಲದಲ್ಲಿ ಒಂದೇ ಕುಟುಂಬದ 17 ಮಂದಿಗೆ ಮದುವೆ! ಅಜ್ಜನ ಮಾಸ್ಟರ್​ ಪ್ಲಾನ್​ಗೆ ಬೆರಗಾದ್ರು ಗ್ರಾಮಸ್ಥರು