ಇದು ಅಂತಿಂಥ ಮದ್ವೆ ಅಲ್ಲ! ವಿವಾಹ ಆಮಂತ್ರಣದಲ್ಲೇ ಇದೆ ಭಾರಿ ವಿಶೇಷತೆ

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ನಿಶ್ಚಿತಾರ್ಥ, ಮದುವೆ ಮುಂತಾದ ಶುಭ ಸಮಾರಂಭಗಳನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸುವ ಪರಿಪಾಠ ಆರಂಭವಾಗಿದೆ. ಆಮಂತ್ರಣ ಪತ್ರಿಕೆಯೂ ವೈವಿಧ್ಯಮಯವಾಗಿರುತ್ತೆ. ಈ ಸಾಲಿನಲ್ಲಿ ಇಲ್ಲೊಂದು ಮದುವೆ ಆಹ್ವಾನ ಪತ್ರಿಕೆ ವಿಭಿನ್ನವಾಗಿದೆ. ಶಿವಮೊಗ್ಗದ ಪ್ರಸಿದ್ಧ ವರ್ತಕ, ನಾಣ್ಯ ಸಂಗ್ರಾಹಕರೂ ಆದ ಎಚ್​.ವಿ.ಪಂಚಾಕ್ಷರಪ್ಪ ಅವರು ತಮ್ಮ ಪುತ್ರಿ ಶಿವಾಲಿ ವಿವಾಹಕ್ಕೆ ಆಮಂತ್ರಣ ಪತ್ರಿಕೆಯೊಂದಿಗೆ 676 ಲೇಖನಗಳುಳ್ಳ ‘ವಿವಾಹ ಸಂಗಮ’ ಎಂಬ ಹೊತ್ತಗೆ ಮುದ್ರಿಸಿ ಹಂಚುತ್ತಿದ್ದಾರೆ. ವಿವಾಹ ಸಂಗಮದಲ್ಲಿನ ಎಲ್ಲ ಲೇಖನಗಳು, ಕವನಗಳನ್ನು ಎಚ್​.ವಿ.ಪಂಚಾಕ್ಷರಪ್ಪ ಅವರೇ ಬರೆದಿರುವುದು ವಿಶೇಷ. ವಿವಾಹಕ್ಕೆ … Continue reading ಇದು ಅಂತಿಂಥ ಮದ್ವೆ ಅಲ್ಲ! ವಿವಾಹ ಆಮಂತ್ರಣದಲ್ಲೇ ಇದೆ ಭಾರಿ ವಿಶೇಷತೆ