VIDEO | ತನ್ನ ಮದುವೆ ದಿನವೂ ಕಾಯಕ ಮರೆಯದ ವೆಡ್ಡಿಂಗ್ ಫೋಟೋಗ್ರಾಫರ್!

ನವದೆಹಲಿ: ವೆಡ್ಡಿಂಗ್ ಫೋಟೋಗ್ರಾಫರ್ ಒಬ್ಬನ ಮದುವೆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಆತ ತನ್ನ ಮದುವೆ ದಿನವೂ ಕಾಯಕ ಮರೆಯದಿರುವುದು.   View this post on Instagram   A post shared by Scylen Photo-Graphics (@wedding_photographer_scylen)   ವೆಡ್ಡಿಂಗ್ ಫೋಟೋಗ್ರಾಫರ್ ಅಯಾನ್ ಸೇನ್ ಎಂಬಾತ ತನ್ನ ಮದುವೆ ದಿನದಂದು ಆಕರ್ಷಕವಾಗಿ ಪತ್ನಿಯ ಫೋಟೋ ತೆಗೆಯುವಲ್ಲಿ ನಿರತನಾಗಿದ್ದಾನೆ. ಮದುವೆ ಸಂಭ್ರಮದ ನಡುವೆ, ತನ್ನ ಆಲೋಚನೆಗೆ ತಕ್ಕಂತೆ ಪತ್ನಿಯ ಫೋಟೋ … Continue reading VIDEO | ತನ್ನ ಮದುವೆ ದಿನವೂ ಕಾಯಕ ಮರೆಯದ ವೆಡ್ಡಿಂಗ್ ಫೋಟೋಗ್ರಾಫರ್!