ಬಿಯರ್ ಕುಡಿಯುವವರ ಸಂಖ್ಯೆಯಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ? 

ಜಾಗತಿಕವಾಗಿ ಮದ್ಯಪಾನ  ಸೇವಿಸುವವರು ಜಾಸ್ತಿಯೇ ಇದ್ದಾರೆ. 

2021ರಲ್ಲಿ ತಲಾ ಲೀಟರ್‌ನಲ್ಲಿ ಬಿಯರ್ ಬಳಕೆ:

1. ಜೆಕ್ ರಿಪಬ್ಲಿಕ್: 184.1 2. ಆಸ್ಟ್ರಿಯಾ: 98.7 3. ಲಿಥುವೇನಿಯಾ: 96.3 4. ರೊಮೇನಿಯಾ: 95.6 5. ಪೋಲೆಂಡ್: 94.1 

6. ಎಸ್ಟೋನಿಯಾ: 91.4 7. ಜರ್ಮನಿ: 90.4 8. ಸ್ಪೇನ್: 88.5 9. ನಮೀಬಿಯಾ: 85.7 10. ಕ್ರೊಯೇಷಿಯಾ: 82.4