ರಿಲೀಸ್ ವದಂತಿಗಳಿಗೆ ತೆರೆಎಳೆದ ‘ಸಲಾರ್’ ಚಿತ್ರತಂಡ

ಹೊರಬಿತ್ತು  ಅಧಿಕೃತ ಘೋಷಣೆ!

ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಕಳೆದ ಒಂದು ತಿಂಗಳಿನಿಂದ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದವು

‘ಸಲಾರ್’ ಡಿಸೆಂಬರ್ 22, 2023 ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.