ಜನವರಿ 22ರ ಸೋಮವಾರದಂದು ನಡೆಯಲಿರುವ ಐತಿಹಾಸಿಕ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಕ್ಷಣಗಣನೆ.

ಇಂದ್ರನ ಲೋಕದಂತೆ ಜಗಮಗಿಸುತ್ತಿರುವ ಅಯೋಧ್ಯೆಯ ರಾಮ ಜನ್ಮ ಭೂಮಿ. 

ಮದುವಣಗಿತ್ತಿಯಂತೆ ಶೃಂಗಾರಗೊಂಡ ಅಯೋಧ್ಯೆಯ ಐತಿಹಾಸಿಕ ರಾಮ ಮಂದಿರ. ಎಲ್ಲಡೆ ಮೊಳಗುತ್ತಿದೆ ಮಂತ್ರ ಘೋಷಗಳು, ಜೈಶ್ರೀರಾಮ ಘೋಷಣೆ.

ರಾಮ ಮಂದಿರದಲ್ಲಿ ನಿತ್ಯವು ನಡೆಯುತ್ತಿದೆ ಪೂಜಾ ಕೈಂಕರ್ಯಗಳು.

ಮಂದಿರದ ಒಳಗೆ ವಾಸ್ತು ಪೂಜೆ ನೆರವೇರಿಸುತ್ತಿರುವ ಅರ್ಚಕರು.

ರಾಮ ಮಂದಿರದ ಒಳಗೆ ಎರಡನೇ ದಿನದ ಯಜ್ಞ ಶಾಲೆ ನಡೆಸುತ್ತಿರುವ ಪುರೋಹಿತರು.