ಲೋಕಸಭಾ ಚನಾವಣೆಗೆ ಮತಬೇಟೆಗೆ ಸಜ್ಜಾದ ಪ್ರಧಾನಿ ಮೋದಿ

ಬಿಹಾರದ ಚಂಪಾರಣ್‌ನ ಬೆಟ್ಟಿಯಾ ನಗರದ ರಾಮನ್ ಮೈದಾನದಿಂದ ಪ್ರಚಾರ ಸಭೆಗೆ ಚಾಲನೆ

ಜನವರಿ 13 ರಂದು ಚಂಪಾರಣ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ 

ಬಿಹಾರದಲ್ಲಿ ಯೋಜನೆಗಳಿಗೆ ಶಂಕುಸ್ಥಾಪನೆ, ಚಾಲನೆ ನಿರೀಕ್ಷೆ