ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊಟ್ಟ ನಟಿ ಸಮಂತಾ

ಶೀಘ್ರದಲ್ಲಿಯೇ ಶೂಟಿಂಗ್ಗೆ  ತೆರಳುವುದಾಗಿ ಹೇಳಿದ  ಸ್ಯಾಮ್

ಆರೋಗ್ಯ ಸಮಸ್ಯೆಯ ಕಾರಣ ತೀವ್ರ ಸಂಕಷ್ಟ ಅನುಭವಿಸಿದ್ದ ಸಮಂತಾ  

ವರುಣ್ ಧವನ್ ಜೊತೆಗೆ ‘ಸಿಟಾಡೆಲ್’ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದ್ದರು

ಸಮಂತಾ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕೆಂಬುದು ಅವರ ಅಭಿಮಾನಿಗಳ ಆಸೆಯಾಗಿತ್ತು.