ಪುಷ್ಪ 2 ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ಅಲ್ಲು ಅರ್ಜುನ್‌!

ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ  

500 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿರುವ ಪುಷ್ಪ-2 ದಿ ರೂಲ್  

ಪುಷ್ಪ ಸಿನಿಮಾದಿಂದ ಡೈಲಾಗ್,  ನಟನ ವಾಕಿಂಗ್ ಸ್ಟೈಲ್ ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು

ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ 

ಪುಷ್ಪ-2 ತೆರೆ ಮೇಲೆ ಬರಲು ಕೇವಲ 200 ದಿನಗಳು ಮಾತ್ರ ಬಾಕಿ ಇದೆ