ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ನಟನೆಯ ‘ಫೈಟರ್’ ಸಿನಿಮಾ 

ಸಿದ್ದಾರ್ಥ್ ಆನಂದ್ ‘ಫೈಟರ್’ ಸಿನಿಮಾ ನಿರ್ದೇಶಕರು

ಫೈಟರ್ ಸಿನಿಮಾ ವಿರುದ್ಧ ಭಾರತೀಯ ವಾಯು ಪಡೆಯ ಅಧಿಕಾರಿ ಸೌಮ್ಯ ದೀಪ್ ದಾಸ್ ದೂರು 

ಫೈಟರ್’ ಸಿನಿಮಾದಲ್ಲಿರುವ ರೊಮ್ಯಾಂಟಿಕ್ ದೃಶ್ಯಗಳಿಗೆ ಆಕ್ಷೇಪ  

ಹೃತಿಕ್ ಹಾಗೂ ದೀಪಿಕಾ ಪಡುಕೋಣೆ ವಾಯುಸೇನೆಯ ಸಮವಸ್ತ್ರ ಧರಿಸಿ ಚುಂಬನ 

ವಾಯುಸೇನೆಯ ಸಮವಸ್ತ್ರಕ್ಕೆ ಅಪಮಾನ  ಚಿತ್ರತಂಡಕ್ಕೆ ನೋಟಿಸ್ ಜಾರಿ