ಇಂದು ವಿಶ್ವದ ಅದೆಷ್ಟೋ ಅಥ್ಲೀಟ್ ಗಳು ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿಗೆ ಸೇರಿದ್ದು,

ಅತ್ಯಂತ ಶ್ರೀಮಂತ  ಕ್ರೀಡಾಪಟುಗಳ ಪೈಕಿ ಟಾಪ್ 30ರಲ್ಲಿ ಈ ಸ್ಟಾರ್ ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 

ಇಲ್ಲಿದೆ ನೋಡಿ ಟಾಪ್ 30 ಲಿಸ್ಟ್

1. ಮೈಕೆಲ್ ಜೋರ್ಡಾನ್: 2.6 ಬಿಲಿಯನ್ ಡಾಲರ್ 2. ವಿನ್ಸ್ ಮೆಕ್ ಮಹೊನ್: 1.6 ಬಿಲಿಯನ್ ಡಾಲರ್ 3. ಅಯಾನ್ ಟಿರಿಯಾಕ್: 1.2 ಬಿಲಿಯನ್ ಡಾಲರ್ 4. ಅನ್ನಾ ಕಾಸ್ಪ್ರಜಾಕ್: 1 ಬಿಲಿಯನ್ ಡಾಲರ್ 5. ಡ್ವೇನ್ ಜಾನ್ಸನ್: 800 ಮಿಲಿಯನ್ ಡಾಲರ್ 6. ಟೈಗರ್ ವುಡ್ಸ್: 800 ಮಿಲಿಯನ್ ಡಾಲರ್ 7. ಮ್ಯಾಜಿಕ್ ಜಾನ್ಸನ್: 620 ಮಿಲಿಯನ್ ಡಾಲರ್ 8. ಲೆಬ್ರಾನ್ ಜೇಮ್ಸ್: 600 ಮಿಲಿಯನ್ ಡಾಲರ್ 9. ಎಡ್ಡಿ ಜೋರ್ಡಾನ್: 600 ಮಿಲಿಯನ್ ಡಾಲರ್ 10. ಜೂನಿಯರ್ ಬ್ರಿಡ್ಜ್‌ಮ್ಯಾನ್: 600 ಮಿಲಿಯನ್ ಡಾಲರ್

11. ಲಿಯೋನೆಲ್ ಮೆಸ್ಸಿ: 600 ಮಿಲಿಯನ್ ಡಾಲರ್​ 12. ಮೈಕೆಲ್ ಶುಮಾಕರ್: 600 ಮಿಲಿಯನ್ ಡಾಲರ್​ 13. ರೋಜರ್ ಸ್ಟೌಬಾಚ್: 600 ಮಿಲಿಯನ್ ಡಾಲರ್​ 14. ರೋಜರ್ ಫೆಡರರ್: 550 ಮಿಲಿಯನ್ ಡಾಲರ್​ 15. ಕ್ರಿಸ್ಟಿಯಾನೋ ರೊನಾಲ್ಡೊ: 500 ಮಿಲಿಯನ್ ಡಾಲರ್​ 16. ವಿನ್ನಿ ಜಾನ್ಸನ್: 500 ಮಿಲಿಯನ್ ಡಾಲರ್​ 17. ಡೇವಿಡ್ ಬೆಕ್‌ಹ್ಯಾಮ್: 450 ಮಿಲಿಯನ್ ಡಾಲರ್​ 18. ಫ್ಲಾಯ್ಡ್ ಮೇವೆದರ್: 450 ಮಿಲಿಯನ್ ಡಾಲರ್​ 19. ಗ್ರೆಗ್ ನಾರ್ಮನ್: 400 ಮಿಲಿಯನ್ ಡಾಲರ್​ 20. ಜ್ಯಾಕ್ ನಿಕ್ಲಾಸ್: 400 ಮಿಲಿಯನ್ ಡಾಲರ್​ 

21. ಶಾಕ್ವಿಲ್ಲೆ ಓ’ನೀಲ್: 400 ಮಿಲಿಯನ್ ಡಾಲರ್ 22. ಅಲೆಕ್ಸ್ ರೊಡ್ರಿಗಸ್: 350 ಮಿಲಿಯನ್ ಡಾಲರ್ 23. ಡೇಲ್ ಅರ್ನ್‌ಹಾರ್ಡ್ ಜೂನಿಯರ್: 300 ಮಿಲಿಯನ್ ಡಾಲರ್ 24. ಜಾರ್ಜ್ ಫೋರ್‌ಮನ್: 300 ಮಿಲಿಯನ್ ಡಾಲರ್ 25. ನಮಗೆ ಹಕೀಮ್ ಒಲಾಜುವಾನ್: 300 ಮಿಲಿಯನ್ ಡಾಲರ್ 26. ಪೌಲ್ ಕ್ಯಾಡಿಕ್: 300 ಮಿಲಿಯನ್ ಡಾಲರ್ 27. ಫಿಲ್ ಮಿಕಲ್ಸನ್: 300 ಮಿಲಿಯನ್ ಡಾಲರ್ 28. ಲೆವಿಸ್ ಹ್ಯಾಮಿಲ್ಟನ್: 285 ಮಿಲಿಯನ್ ಡಾಲರ್ 29. ಫರ್ನಾಂಡೊ ಅಲೋನ್ಸೊ: 260 ಮಿಲಿಯನ್ ಡಾಲರ್ 30. ಗ್ಯಾರಿ ಪ್ಲೇಯರ್: 250 ಮಿಲಿಯನ್ ಡಾಲರ್