Web Exclusive|ಆರೋಗ್ಯ ಇಲಾಖೆಗೆ ಕೈಕೊಟ್ಟ 937 ಅಧಿಕಾರಿ, ನೌಕರರು

ಶ್ರೀಕಾಂತ್ ಶೇಷಾದ್ರಿ ಬೆಂಗಳೂರು : ಸರ್ಕಾರಿ ನೌಕರರಿಗೆ ಸೇರಿದವರು ಕೆಲಸಬಿಟ್ಟುಹೋಗುವ ಪ್ರಮೇಯ ತೀರಾ ಕಡಿಮೆಯೇ. ಆದರೆ, ರಾಜ್ಯದ ಆರೋಗ್ಯ ಇಲಾಖೆ ಮಾತ್ರ ವಿಚಿತ್ರ ಸಮಸ್ಯೆ ಎದುರಿಸುತ್ತಿದೆ. ಕಳೆದ ಮೂರೂವರೆ ವರ್ಷದಲ್ಲಿ ಬರೋಬ್ಬರಿ 937 ಮಂದಿ ಹೇಳದೇ ಕೇಳದೇ ಅರ್ಧದಲ್ಲಿ ಕೈಕೊಟ್ಟು ಹೋಗಿದ್ದಾರೆ. ಕರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಇಲಾಖೆಯಲ್ಲಿ ಖಾಲಿ ಹುದ್ದೆ ಬಗ್ಗೆ ಚರ್ಚೆಗೆ ಬಂದಾಗ ಈ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಇಷ್ಟೊಂದು ಸಂಖ್ಯೆಯಲ್ಲಿ ಬೇರೆ ಯಾವ ಇಲಾಖೆಯಲ್ಲೂ ಬಿಟ್ಟು ಹೋಗುತ್ತಿಲ್ಲ, ಆರೋಗ್ಯ ಇಲಾಖೆಯಲ್ಲಿ ಮಾತ್ರ … Continue reading Web Exclusive|ಆರೋಗ್ಯ ಇಲಾಖೆಗೆ ಕೈಕೊಟ್ಟ 937 ಅಧಿಕಾರಿ, ನೌಕರರು