Web Exclusive | ಹಳೇ ಬಸ್​ನಿಂದ ಮಹಿಳೆಯರಿಗಾಗಿ ಸಂಚಾರಿ ಶೌಚಗೃಹ; ಸೆಲ್ಕೋ ಸೋಲಾರ್-ಸಾರಿಗೆ ಸಂಸ್ಥೆಗಳ ಪ್ರಾಯೋಗಿಕ ಪ್ರಯತ್ನ

| ಶಾಮಸುಂದರ ಕುಲಕರ್ಣಿ ಕಲಬುರಗಿ ಮಹಾನಗರಕ್ಕೆ ಬರಲಿವೆ ಸಂಚಾರಿ ಶೌಚಗೃಹಗಳು. ಮಹಿಳೆಯರಿಗಾಗಿ ಇವುಗಳನ್ನು ಬಳಸಲಾಗುವುದು. ಇದಕ್ಕಾಗಿ ಈಶಾನ್ಯ ಸಾರಿಗೆ ಸಂಸ್ಥೆ ಮತ್ತು ಸೆಲ್ಕೋ ಸೋಲಾರ್ ಲೈಟ್ ಸಂಸ್ಥೆಗಳು ಕೈ ಜೋಡಿಸಿವೆ. ಸಂಪೂರ್ಣವಾಗಿ ಹಾಳಾಗಿ ಇನ್ನೇನು ಉಪಯೋಗಕ್ಕೆ ಬರುವುದಿಲ್ಲ ಎನ್ನುವ ಹಳೆಯ ಬಸ್​ಗಳನ್ನು ಮರು ಬಳಕೆ ಮಾಡಲು ನಿರ್ಧರಿಸಿದ ಸಾರಿಗೆ ಸಂಸ್ಥೆ ಸಂಚಾರಿ ಶೌಚಗೃಹಕ್ಕಾಗಿ ಇವುಗಳನ್ನು ಉಪಯೋಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಈಶಾನ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೂರ್ಮರಾವ್ ಚಿಂತನೆ ನಡೆಸಿದ್ದಾರೆ. ಇವರ ಚಿಂತನೆಗೆ ಸೆಲ್ಕೋ ಸೋಲಾರ್ … Continue reading Web Exclusive | ಹಳೇ ಬಸ್​ನಿಂದ ಮಹಿಳೆಯರಿಗಾಗಿ ಸಂಚಾರಿ ಶೌಚಗೃಹ; ಸೆಲ್ಕೋ ಸೋಲಾರ್-ಸಾರಿಗೆ ಸಂಸ್ಥೆಗಳ ಪ್ರಾಯೋಗಿಕ ಪ್ರಯತ್ನ