Web Exclusive | 4 ದಶಕದಿಂದ ಈಕೆಗೆ ಠಾಣೆಯೇ ಮನೆ!; ಪೊಲೀಸರೇ ಬಂಧುಗಳು, ಆಧಾರ್ ಕಾರ್ಡಲ್ಲಿ ಠಾಣೆಯೇ ವಿಳಾಸ!

| ಹರೀಶ್ ಮೊಟುಕಾನ ಮಂಗಳೂರು ನಾಲ್ಕು ದಶಕದ ಹಿಂದೆ ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿದ್ದ ಮಾತು ಬಾರದ, ಕಿವಿ ಕೇಳಿಸದ ಅನಾಥ ಯುವತಿ ಈಗ 60ರ ಅಜ್ಜಿ. ಈಕೆಗೆ ಅಂದಿನಿಂದ ಇಂದಿನವರೆಗೂ ಪೊಲೀಸ್ ಠಾಣೆಯೇ ಮನೆ. ಆಧಾರ್ ಕಾರ್ಡ್​ನಲ್ಲಿ ಪೊಲೀಸ್ ಠಾಣೆಯದೇ ವಿಳಾಸ! ಪೊಲೀಸ್ ಸಿಬ್ಬಂದಿಗಳೇ ಬಂಧುಗಳು. ಇದೊಂದು ಅಪರೂಪದ ಮಮತೆಯ ಮಿಡಿತದ ಕಥೆ. ಈ ಮಹಿಳೆಗೆ ಪೊಲೀಸರೇ ಇಟ್ಟ ಹೆಸರು ಹೊನ್ನಮ್ಮ. 20ನೇ ವಯಸ್ಸಿನಲ್ಲಿ ಅನಾಥೆಯಾಗಿ ಬೀದಿಪಾಲಾಗಿದ್ದಾಗ ಆಗಿನ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆಯಿಂದ ಬಂದರು ಪೊಲೀಸ್ … Continue reading Web Exclusive | 4 ದಶಕದಿಂದ ಈಕೆಗೆ ಠಾಣೆಯೇ ಮನೆ!; ಪೊಲೀಸರೇ ಬಂಧುಗಳು, ಆಧಾರ್ ಕಾರ್ಡಲ್ಲಿ ಠಾಣೆಯೇ ವಿಳಾಸ!