Web Exclusive: ನೆರೆ ಲೋಕೋಪಯೋಗಿ ಇಲಾಖೆಗೆ ಹೊರೆ; ತುರ್ತು ದುರಸ್ತಿ ಕೈಬಿಟ್ಟರೆ ಹೆಚ್ಚುವರಿ ಬರೆ

| ಮೃತ್ಯುಂಜಯ ಕಪಗಲ್ ಬೆಂಗಳೂರು ನೆರೆ, ಕರೊನಾ ಮತ್ತೆ ಪ್ರವಾಹ ತಿರುಗುಣಿ ಮಡುವಿಗೆ ಲೋಕೋಪಯೋಗಿ ಇಲಾಖೆ ಸಿಲುಕಿದ್ದು, ಹಾಳಾದ ರಸ್ತೆ ಹಾಗೂ ಸೇತುವೆಗಳ ತುರ್ತು ದುರಸ್ತಿ ಕಾಮಗಾರಿಗೆ ಸರ್ಕಾರವನ್ನು ಒಪ್ಪಿಸುವುದಕ್ಕೆ ಏದುಸಿರುಬಿಟ್ಟಿದೆ. ಪ್ರಸಕ್ತ ವರ್ಷದ ಬಜೆಟ್ ನಲ್ಲಿ ಲೋಕೋಪಯೋಗಿ ಇಲಾಖೆಗೆ 11,463 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಪಿಡಬ್ಲ್ಯೂಡಿ ಹೆಚ್ಚು ನಷ್ಟ ಅನುಭವಿಸಿದೆ ಎಂದು ಆರ್ಥಿಕ ಇಲಾಖೆ ಏನೂ ಕರುಣೆ ತೋರಿಸಿಲ್ಲ. ಕರೊನಾ ತಂದೊಡ್ಡಿದ ಬಿಕ್ಕಟ್ಟು ಸರಿದೂಗಿಸಲೆಂದು ಕಾದಿರಿಸಿದ್ದ ಅನುದಾನವನ್ನು ಕಡಿತಗೊಳಿಸಿದೆ. ಅಲ್ಪ ವೆಚ್ಚದ ತುರ್ತು ರಿಪೇರಿ … Continue reading Web Exclusive: ನೆರೆ ಲೋಕೋಪಯೋಗಿ ಇಲಾಖೆಗೆ ಹೊರೆ; ತುರ್ತು ದುರಸ್ತಿ ಕೈಬಿಟ್ಟರೆ ಹೆಚ್ಚುವರಿ ಬರೆ