Web Exclusive | ತಾಯಿ ಮಡಿಲು ಸೇರುವುದೇ ಮರಿ ಹುಲಿ?: ಅರಣ್ಯದಲ್ಲಿ ಬೇರ್ಪಟ್ಟು, ಮೈಸೂರು ಮೃಗಾಲಯದಲ್ಲಿ ಆಶ್ರಯ

| ಗುರುಪ್ರಸಾದ್ ತುಂಬಸೋಗೆ ಮೈಸೂರು ಬಂಡೀಪುರದ ನುಗು ವ್ಯಾಪ್ತಿಯಲ್ಲಿ ಪತ್ತೆಯಾದ ಹುಲಿ ಮರಿ, ತನ್ನ ತಾಯಿಯ ವಾತ್ಸಲ್ಯದಿಂದ ವಂಚಿತವಾಗಿ ಮೃಗಾಲಯದಲ್ಲಿ ಜೀವನ ಕಳೆಯುವಂತಾಗಿದೆ. ಅತ್ತ, ತಾಯಿ ಹುಲಿಯೂ ತನ್ನ ಕರುಳ ಕುಡಿಗಳನ್ನು ಕಳೆದುಕೊಂಡು ಅರಣ್ಯದಲ್ಲಿ ಮೂಕವೇದನೆ ಅನುಭವಿಸುವಂತಾಗಿದೆ. ಆದ್ದರಿಂದ ಅರಣ್ಯ ಇಲಾಖೆ ತಾಯಿ ಮತ್ತು ಮರಿಯನ್ನು ಒಂದೆಡೆ ಸೇರಿಸುವರೇ ಎಂಬ ನಿರೀಕ್ಷೆ ಹೆಚ್ಚಾಗಿದೆ. ಕಳೆದ ವಾರ ನುಗು ವಲಯದಲ್ಲಿ ಎರಡು ಹುಲಿ ಮರಿಗಳು ಜೀವಂತವಾಗಿಯೂ, ಮತ್ತೆರಡು ಹುಲಿ ಮರಿಗಳು ಮೃತಪಟ್ಟ ಸ್ಥಿತಿಯಲ್ಲೂ ಪತ್ತೆಯಾಗಿದ್ದವು. ಜೀವಂತವಾಗಿದ್ದ ಎರಡು ಮರಿಗಳನ್ನು ಮೈಸೂರಿನ … Continue reading Web Exclusive | ತಾಯಿ ಮಡಿಲು ಸೇರುವುದೇ ಮರಿ ಹುಲಿ?: ಅರಣ್ಯದಲ್ಲಿ ಬೇರ್ಪಟ್ಟು, ಮೈಸೂರು ಮೃಗಾಲಯದಲ್ಲಿ ಆಶ್ರಯ